
ಹದಗೆಟ್ಟ ರಸ್ತೆ,ಮೌನ ತಾಳಿರುವ ಅಧಿಕಾರಿಗಳು : ಸಾರ್ವಜನಿಕರ ಆಕ್ರೋಶ…!
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಮುನ್ಸಿ ಕಾಲೋನಿಯ ಮುಖ್ಯ ರಸ್ತೆ ಹದೆಗೆಟ್ಟ ಕಾರಣ ಪ್ರತಿ ನಿತ್ಯ ನೂರಾರು ಜನಗಳು,ವಿದ್ಯಾರ್ಥಿಗಳು,ಯುವಕರು,ವಯೋವೃದ್ದರು ಹಾಗೂ ಹಲವಾರು ವಾಹನ ಸವಾರರು ದೈನಂದಿನ ಕಾರ್ಯಗಳಿಗೆ ತಮ್ಮ ಜೀವ ಅಂಗೈಯಲ್ಲಿಟ್ಟುಕೊಂಡು ಅಡ್ಡಾಡುತ್ತಿದ್ದಾರೆ.ಮುನ್ಸಿ ಬಡಾವಣೆಯ