ಕವನದ ಶೀರ್ಷಿಕೆ:ಹೂವೆ ಚಂದ ನೀನು
ಹಸಿರು ಬಳಿಯಲ್ಲಿ ಹೂ ಒಂದುಬೆಳೆದಿದೆ ಹೊಸ ಹುರುಪು ನೋಡುಒಂದೆರಡು ಬಣ್ಣ ನಿನ್ನ ಮೈಯಲ್ಲಿ ನೋಡುನಾರಿಯರ ಜಡೆಗೆ ಮಲ್ಲಿಗೆ ನೀ ನೋಡು ಮನೆಯ ಹಿತ್ತಲದಲ್ಲಿ ಹೆಚ್ಚು ನೀನುಚೆಲುವೆರ ಅಂದದ ಜಡೆಗೆ ಹೆಚ್ಚು ನೀನುಸ್ವಲ್ಪ ನಾಚುವಾ ನಾರಿಯರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಹಸಿರು ಬಳಿಯಲ್ಲಿ ಹೂ ಒಂದುಬೆಳೆದಿದೆ ಹೊಸ ಹುರುಪು ನೋಡುಒಂದೆರಡು ಬಣ್ಣ ನಿನ್ನ ಮೈಯಲ್ಲಿ ನೋಡುನಾರಿಯರ ಜಡೆಗೆ ಮಲ್ಲಿಗೆ ನೀ ನೋಡು ಮನೆಯ ಹಿತ್ತಲದಲ್ಲಿ ಹೆಚ್ಚು ನೀನುಚೆಲುವೆರ ಅಂದದ ಜಡೆಗೆ ಹೆಚ್ಚು ನೀನುಸ್ವಲ್ಪ ನಾಚುವಾ ನಾರಿಯರ
ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ ಸೇರಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸರಿಯಾದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅವರು ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಪ್ರತಿ ಬಾರಿ ಮಳೆಗಾಲ
ಮುತ್ತು ಕೊಟ್ಟು ಹೇಳಿದಳು ಪ್ರೇಯಸಿನನ್ನವಳ ಮನದಾಳದ ಮಾತು ಬಯಸಿಮನ ಮುಟ್ಟುವಂಗ ನನ್ನವಳ ನೋಟಇವಳ ನೋಟವು ಗುಲಾಬಿಯ ಮಾಟ ವಿಶೇಷ ಕಾಳಜಿವಹಿಸಿ ತೋರಿಸಿದಳು ಗಮನಮಡದಿಯ ಮಾತ್ತೊಮ್ಮೆ ನೋಡು ದುಃಖದಮನಅವ್ವನ ಧ್ವನಿಯ ಕೇಳಿ ಹ್ಯಾಪಿವಾಗಿದೆ ಮನಒಳ್ಳೆಯ ಬೆಳವಣಿಗೆ
ಕಲಬುರಗಿ:ಜಗತ್ತಿಗೆ ಧರ್ಮ ಬೋಧನೆ ಶೈಕ್ಷಣಿಕ ಬೋಧನೆ ಮಾಡಿ ಜಗತ್ತನ್ನು ಉದ್ದಾರ ಮಾಡುವುದು ಗುರುವಿನಿಂದಲೇ ಹೊರತು ಜಗತ್ತಿನಲ್ಲಿ ಮತ್ಯಾವ ಶಕ್ತಿಯಿಂದಲೂ ಅಲ್ಲ ಯಾಕೆಂದರೆ ದೇಶದ ಶಾಸಕಾಂಗ ಕಾರ್ಯಂಗ ಮತ್ತು ನ್ಯಾಯಾಂಗ ಹಾಗೂ ಪ್ರತಿಯೊಂದು ಅಂಗಗಳ ಸೃಷ್ಟಿಕರ್ತನೆ
ಕಲಬುರಗಿ :ಕಲಬುರಗಿ ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು ಮತ್ತು ಓವರ್ ಹೆಡ್ ಟ್ಯಾಂಕ್ ನೀರನ್ನ ಬ್ಲೀಚಿಂಗ್ ಪೌಡರ್ ನಿಂದ ಸ್ವಚ್ಛಗೊಳಿಸಿ
ಕಲಬುರಗಿ: 6/7/2024ರಂದು ಮಧ್ಯಾಹ್ನ 2.00 ಕ್ಕೆ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಮಹಾ ಸನ್ನಿಧಾನಂಗಳವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ಅಂಗವಾಗಿ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತಿಯವರ
ಕಲಬುರಗಿ:ಮಲ್ಲಾಬಾದ ಏತ ನೀರಾವರಿ ಯೋಜನೆಯ ಕಾಮಾಗಾರಿಯನ್ನು ಕೂಡಲೇ ಮುಕ್ತಾಯಗೊಳಿಸದಿದ್ದರೆ ಮಾಡು ಇಲ್ಲವೇ ಮಡಿ ಎಂಬ ಶೀರ್ಷಿಕೆಯೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಮಹಾಂತಗೌಡ ನಂದಿಹಳ್ಳಿ ಸರ್ಕಾರಕ್ಕೆ ಮತ್ತು ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ಮತ್ತು ಯಡ್ರಾಮಿ
ಚಿತ್ತಾಪುರ:ಕಾಂಗ್ರೆಸ್ ಪಕ್ಷದ ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಕಾಂಗ್ರೆಸ್ ಪಕ್ಷದ ಕಟ್ಟಾಳು ಮುಕ್ತಾರ್ ಪಟೇಲ್ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಕಾಂಗ್ರೆಸ್ ಯುವ ಮುಖಂಡ ಮುಜೀಬ್
ಕಲಬುರಗಿ ಜಿಲ್ಲೆಯ ಚಿತ್ತಾಪುರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ 20 ವರ್ಷ ಒಂದೇ ಕಡೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಎಎಸ್’ಐ ಬಲವಂತರೆಡ್ಡಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹೇಳಿದರು.ಪಟ್ಟಣದ
ಕಲಬುರಗಿ:ದಿ 1.7.2024 ರಂದು ಕಲಬುರ್ಗಿ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಪುನೀತ್ ರಾಜ್ ಸಿ ಕವಡೆ ಹಾಗೂ ಮಹಿಳಾ ಘಟಕ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷೆ ನಿರ್ಮಲಾ ಎನ್ ತಳವಾರ್ ಹಾಗೂ ಸಂಘಟನಾ
Website Design and Development By ❤ Serverhug Web Solutions