ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Kalaburagi

ಮಕ್ಕಳ ಭವಿಷ್ಯ ಹಾಗೂ ಪ್ರಾಣದ ಜೊತೆಗೆ ಆಟವಾಡುತ್ತಿರುವ ಮುಖ್ಯ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯನ್ನು ಕೂಡಲೇ ವಜಾಗೊಳಿಸಲು ಒತ್ತಾಯ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ರಟಕಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಿಸಿ ಊಟ ಹಾಕದೆ ಇರುವುದು ಮತ್ತು ಬಿಸಿ ಊಟದಲ್ಲಿ ಕಸ ಹುಳಗಳು ಸ್ವಚ್ಛತೆ ಮಾಡದೆ ಹಾಗೇನೇ ಅಡಿಗೆ ಮಾಡುವುದು

Read More »

ಬದುಕೆಂಬ ಪಯಣ

ಬದುಕಿಗೆ ವಿಶ್ಲೇಷಣೆಗಳು ಸುಮಾರಿವೆ ಎಲ್ಲಾ ಅವರವರ ದೃಷ್ಟಿಕೋನಕ್ಕೆ ಬಿಟ್ಟಿದ್ದು. ಬೇಂದ್ರೆ ಅಜ್ಜ ಹೇಳುತ್ತಾ ಬರುತ್ತಾರೆ, ಹೋದವರು ತಿರುಗಿ ಬಂದಾರೆ? ಅವರು ಬರಲಿಕ್ಕೂ ಇಲ್ಲ ಮರಳಿ ಎಂದು, ಅವರು ಹೇಳಿದಂತೆ ಬದುಕಿನ ಕೊನೆಯ ಯಾನ ಮುಗಿಸಿಕೊಂಡು

Read More »

ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಪ್ರತಿಭಟನೆ

ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಬಹು ದಿನಗಳ ಬೇಡಿಕೆಯನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಿದರು. ಮುಂಗಾರು ಅಧಿವೇಶನ ಸದನದಲ್ಲಿ ಹಡಪದ ಅಪ್ಪಣ್ಣ ಸಮಾಜದ ನಾನಾ ಬೇಡಿಕೆಗಳ ವಿಷಯ ಬಗ್ಗೆ ಪ್ರತಿಧ್ವನಿ ಎತ್ತಿ ಮಾತನಾಡಿ.

Read More »

ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವತಿಯಿಂದ ನಾಳೆ (ಆಗಸ್ಟ್ 19) ರಂದು ಕಲಬುರ್ಗಿಯಲ್ಲಿ ಪ್ರತಿಭಟನೆ ‌ ‌

ಕಲಬುರಗಿ :ಬೆಂಗಳೂರಿನಲ್ಲಿ ನಡೆಯುತ್ತಿರುವ 2025 ನೇ ಸಾಲಿನ ಮುಂಗಾರು ಅಧಿವೇಶನದಲ್ಲಿ ಹಡಪದ ಅಪ್ಪಣ್ಣ ಸಮಾಜದ ನಾನಾ ಬೇಡಿಕೆಗಳು ಹಾಗೂ ಮೀಸಲಾತಿಗಾಗಿ ದಿನಾಂಕ 19-08-2025 ರಂದು ಮಂಗಳವಾರ ಬೆಳಿಗ್ಗೆ 10:30 ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್

Read More »

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ಆಯ್ಕೆ

ಕಲಬುರಗಿ :ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ರಿ.) ಯ ಕಲ್ಬುರ್ಗಿ ಜಿಲ್ಲೆಯ ಉಪಾಧ್ಯಕ್ಷರಾಗಿ ಶ್ರೀ ಶಿವಕುಮಾರ ಪಾಟೀಲ್ ಹೇರೂರು ಮತ್ತು ಶ್ರೀ ಮಲ್ಲಿನಾಥ್ ಶಿವರಾಯ ಪಾಟೀಲ್ ಹುಳಗೇರಾ ಇವರನ್ನು ಕಾಳಗಿ

Read More »

ಯಡ್ರಾಮಿ ಪಟ್ಟಣ ಪಂಚಾಯತ್ ವಿರುದ್ದ ಧರಣಿಗೆ ದಂಡಾಧಿಕಾರಿಯಿಂದ ಮನವರಿಕೆಗೆ ಯತ್ನ

6 ನೇ ದಿನಕ್ಕೆ ಮುಂದುವರಿದ ಅನಿರ್ಧಿಷ್ಟ ಧರಣಿ. ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣ ಪಂಚಾಯತ ವಿರುದ್ಧ ಬಿಸಿಲು ನಾಡಿನ ಹಸಿರು ಸೇನೆ ಪಟ್ಟಣ ಪಂಚಾಯತ ಮುಂಭಾಗದಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ನಾಲ್ಕು ದಿನ

Read More »

ರಕ್ಷಾ ಬಂಧನ! ರಾಖಿ ಮಾರಾಟ ಜೋರು

ಕಲಬುರಗಿ/ ಚಿತ್ತಾಪುರ; ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ರಕ್ಷಾ ಬಂಧನದ ಪ್ರಯುಕ್ತ ರಾಖಿಗಳ ಮಾರಾಟ ಜೋರಾಗಿ ನಡೆಯಿತು.ಪಟ್ಟಣದ ಲಾಡ್ಜಿಂಗ್ ಕ್ರಾಸ್, ಬಸ್ ನಿಲ್ದಾಣ ವೃತ್ತ, ಜನತಾ ಚೌಕ್, ಕಪಡಾ ಬಜಾರ್ ಸೇರಿದಂತೆ ಇತರೆ ಕಡೆಗಳಲ್ಲಿ ರಾಖಿ

Read More »

ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಆಳಂದ ತಾಲ್ಲೂಕಿನಲ್ಲಿ ರಾಜಕೀಯ ಹೊಸ ಬಿರುಗಾಳಿ ಅಲ್ಪ ಸಂಖ್ಯಾತ ಸಮುದಾಯದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ರಾಜಕೀಯ ಹೊಸ ಬಿರುಗಾಳಿಯ ಅಲೆ ಬೀಸಿದ ಘಟನೆಯೊಂದು

Read More »

ಪೊಲೀಸ್‌ ಮತ್ತು ಸಾರ್ವಜನಿಕರ ಮಧ್ಯೆ ಸಂಬಂಧ ವೃದ್ಧಿ ಮಾಡುವ ವಿನೂತನ ಕಾರ್ಯಕ್ರಮ‌ : ಮೇಘಣ್ಣನವರ

ಕಲಬುರಗಿ/ ಚಿತ್ತಾಪುರ :ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವು, ಪೊಲೀಸ್ ಮತ್ತು ಸಾರ್ವಜನಿಕರ ಮಧ್ಯೆ ಸಂಪರ್ಕ ಮತ್ತು ಸಂಬಂಧ ವೃದ್ಧಿ ಮಾಡುವ ವಿನೂತನ ಕಾರ್ಯಕ್ರಮವಾಗಿದೆ ಎಂದು ಕಲಬುರಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್‌ ಮೇಘಣ್ಣನವ‌ರ್ ಹೇಳಿದರು.ತಾಲೂಕಿನ

Read More »

ಹಲಚೇರಾ ಗ್ರಾಮ ಪಂಚಾಯತ್ ನೂತನ ಪಿಡಿಓ ಮಹಾನಂದ ಗುತ್ತೇದಾರ ರವರಿಗೆ ದಲಿತ ಸೇನೆ ಮಹಿಳಾ ಘಟಕದ ವತಿಯಿಂದ ಸನ್ಮಾನ

ಕಲಬುರಗಿ/ಕಾಳಗಿ : ತಾಲೂಕಿನ ಹಲಚೇರಾ ಗ್ರಾಮ ಪಂಚಾಯತಿಯ ನೂತನ ವಾಗಿ ಆಗಮಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಮಹಾನಂದ ಗುತ್ತೇದಾರ ರವರಿಗೆ ದಲಿತ ಸೇನೆ ಜಿಲ್ಲಾ ಮಹಿಳಾ ಘಟಕ ಹಾಗೂ ದಲಿತ ಸೇನೆ

Read More »
error: Content is protected !!