
ಭಗತ್ ಸಿಂಗ್ ರವರ ಹುತಾತ್ಮ ದಿನ ಅಂಗವಾಗಿ ಪಂಜಿನ ಮೆರವಣಿಗೆ
ಕಲಬುರಗಿ/ ಜೇವರ್ಗಿ: ಯುವಕರು ಉನ್ನತ ವೈಚಾರಿಕತೆ ಬೆಳೆಸಿಕೊಳ್ಳಬೇಕೆಂದು ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ರಾಜ್ಯ ಮುಖಂಡರಾದ ಮಹೇಶ ನಾಡಗೌಡ ಹೇಳಿದರು.ದಿ. 26 ಮಾರ್ಚ್ 2025 ರಂದು ಜೇವರ್ಗಿ ಪಟ್ಟಣದಲ್ಲಿ ಆಲ್ ಇಂಡಿಯಾ ಡೆಮೊಕ್ರಟಿಕ್ ಯೂಥ್ ಆರ್ಗನೈಸೇಶನ್








