
ಕಲಬುರಗಿ ಜಿಲ್ಲೆಯ ಕಾಳಗಿಯಲ್ಲಿ ಕರುನಾಡ ಕಂದ
ಶ್ರೀ ಬಸವರಾಜ ಡಿಗ್ಗಿತಾಲ್ಲೂಕು ಪಂಚಾಯತ ಅಧಿಕಾರಿಗಳು, ಕಾಳಗಿಕಲಬುರಗಿ ಜಿಲ್ಲೆ ಇವರಿಗೆ” ಕರುನಾಡ ಕಂದ ” ಹೊಸ ವರ್ಷದ ಕ್ಯಾಲೆಂಡರ್ ಹಾಗೂ ಪತ್ರಿಕೆ ನೀಡಿದ ಸಂದರ್ಭ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶ್ರೀ ಬಸವರಾಜ ಡಿಗ್ಗಿತಾಲ್ಲೂಕು ಪಂಚಾಯತ ಅಧಿಕಾರಿಗಳು, ಕಾಳಗಿಕಲಬುರಗಿ ಜಿಲ್ಲೆ ಇವರಿಗೆ” ಕರುನಾಡ ಕಂದ ” ಹೊಸ ವರ್ಷದ ಕ್ಯಾಲೆಂಡರ್ ಹಾಗೂ ಪತ್ರಿಕೆ ನೀಡಿದ ಸಂದರ್ಭ.

ಮಾನ್ಯ ಶ್ರೀ ತಿಮ್ಮಯ್ಯ ಬಿ.ಕೆಪಿ.ಎಸ್.ಐ, ಕಾಳಗಿಕಲಬುರಗಿ ಜಿಲ್ಲೆ ಇವರಿಗೆ “ಕರುನಾಡ ಕಂದ” ಕ್ಯಾಲೆಂಡರ್ ಹಾಗೂ ಪತ್ರಿಕೆ ನೀಡಿದ ಸಂದರ್ಭ.

ಕಲಬುರಗಿ ಜಿಲ್ಲೆಯ ಕಾಳಗಿಯ ಗ್ರೇಡ್ 1 ತಹಶೀಲ್ದಾರರು ಮಾನ್ಯ ಶ್ರೀಮತಿ ಘಮಾವತಿ ರಾಠೋಡ್ ಇವರೊಂದಿಗೆ ಕರುನಾಡ ಕಂದ.

ಕಲಬುರಗಿ/ಚಿತ್ತಾಪುರ: ನಾಲವಾರ ವಲಯದ ಸುಕ್ಷೇತ್ರ ಸುಗೂರ (ಎನ್) ಗ್ರಾಮದ ಸದ್ಗುರು ಶ್ರೀ ಭೋಜಲಿಂಗೇಶ್ವರರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ದಿವ್ಯ ಸಾನಿಧ್ಯದಲ್ಲಿ ಅಭಿನವ ಶ್ರೀ ಡಾ.ಕುಮಾರ ಭೋಜರಾಜನ 29 ನೇ

ಕಲಬುರಗಿ: ಸಚಿನ್ ಪಾಂಚಾಳ ಅವರ ಆತ್ಮಹತ್ಯೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ರವರ ಹೆಸರನ್ನು ಅನ್ಯತಾ ಎಳೆಯಲಾಗುತ್ತಿದೆ. ಸಚಿನ್ ರವರ ಡೆತ್ ನೋಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಕೂಡಾ ಇಲ್ಲ. ಆದರೂ ಕೂಡಾ

ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರ ಆತ್ಮಹತ್ಯೆ ವಿಚಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪಾತ್ರ ಏನೂ ಇಲ್ಲ ಅಂದ್ರೂ, ರಾಜೀನಾಮೆ ಕೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶೇಕ್

ಚಿತ್ತಾಪುರ; ಗುತ್ತಿಗೆದಾರ ಸಚಿನ್ ಪಂಚಾಳ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ರೀತಿಯ ಸಂಬಂಧವಿರದ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಎಳೆದುತರುವ ಮೂಲಕ ಬಿಜೆಪಿ ಪಕ್ಷ ದುರುದ್ದೇಶದ ರಾಜಕೀಯ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಬ್ಲಾಕ್

ಕಲಬುರಗಿ: ಬಿಜೆಪಿಗರು ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಕೇಸ್‌ನ್ನು ರಾಜಕೀಯ ಕಾರಣಕ್ಕೆ ಬಳಸಿಕೊಂಡು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೂ ಸಚಿವ ಪ್ರಿಯಾಂಕ್ ಖರ್ಗೆಗೂ ಸಂಬಂಧವಿಲ್ಲ. ಪ್ರಿಯಾಂಕ್ ರಾಜೀನಾಮೆ ಅವಶ್ಯಕತೆಯಿಲ್ಲ ಎಂದು ಅಖಿಲ ಕರ್ನಾಟಕ

ಕಲಬುರಗಿ: ಬೀದರ ಜಿಲ್ಲೆಯ ಯುವ ಗುತ್ತಿಗೆದಾರ ಸಚಿನ ಪಾಂಚಾಳ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಯ ನಿಜಸ್ವರೂಪ ಏನಿದೆ ಎಂದು ಸಂಪೂರ್ಣವಾಗಿ ತನಿಖೆ ಮಾಡಬೇಕು. ಆದರೆ ತನಿಖೆಗೆ ಮುಂಚೆನೆ ಸಚಿವರಾದ ಶ್ರೀ ಪ್ರೀಯಾಂಕ್ ಖರ್ಗೆಜಿಯವರ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಸೈದಾಪುರ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆ ಜರುಗಿತು. ಶ್ರೀ ಮ.ನಿ.ಪ್ರ ಸಿದ್ಧಲಿಂಗ ಶಿವಯೋಗಿಗಳು ವಿರಕ್ತಮಠ ಯಡ್ರಾಮಿ ಇವರು ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಾ ಎಲ್ಲಾ ಧರ್ಮ ಗ್ರಂಥಗಳು
Website Design and Development By ❤ Serverhug Web Solutions