ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Kalaburagi

ಹಡಪದ ಸಮಾಜದ ನಿಸ್ವಾರ್ಥಿಯ ಸೇವಕ ಡಾ.ಎಂ ಬಿ. ಹಡಪದ ಸುಗೂರ ಎನ್. ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೆ ‌

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್. ಗ್ರಾಮದ ಡಾ.ಎಂ ಬಿ ಹಡಪದ ಸುಗೂರ ಎನ್. ಇವರ ನಿಸ್ವಾರ್ಥ ಸೇವೆ ಗುರುತಿಸಿ ಇದೇ 2025 ನೇ ಸಾಲಿನ ಮುಂಬಯಿ ಮಹಾರಾಷ್ಟ್ರ ರಾಜ್ಯದ ಎ.ಬಿ ಮಾಧ್ಯಮ

Read More »

ಇಂದಿನಿಂದ ಹಜರತ್ ಶಮಶೋದ್ದಿನ ದರ್ಗಾ ಜಾತ್ರಾ ಮಹೋತ್ಸವ

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಗುಂಡಗುರ್ತಿ ಗ್ರಾಮದ ನಮ್ಮೂರು ಹಜರತ್ ಶಮಶೋದ್ಧಿನ ಖಾದ್ರಿ ದರ್ಗಾ ಜಾತ್ರಾ ಮಹೋತ್ಸವು ಮೂರು ದಿನಗಳ ಕಾಲ ನಡೆಯಲಿದೆ ಎಂದು ಜಾತ್ರಾ ಮಹೋತ್ಸವದ ಕಮಿಟಿಯು ಸದಸ್ಯರಾದ ಶ್ರೀನಿವಾಸ ಗುಂಡಗುರ್ತಿ ತಿಳಿಸಿದ್ದಾರೆ.

Read More »

ಮೊಬೈಲ್, ರಮ್ಮಿ, ಕ್ರಿಕೆಟ್ ಬೆಟ್ಟಿಂಗ್ ಯುವಕರ ಬದುಕಿಗೆ ಮಾರಕ : ಕ.ಸಾ. ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ

ಕಲಬುರಗಿ: ಮೊಬೈಲ್, ರಮ್ಮಿ, ಕ್ರಿಕೆಟ್ ಬೆಟ್ಟಿಂಗ್ ಯುವಕರ ಬದುಕಿಗೆ ಪ್ರಸ್ತುತ ಸಮಾಜದಲ್ಲಿ ಮಾರಕವಾಗಿ ಸಂಭವಿಸುತ್ತಿವೆ, ಹೆತ್ತರು ಹೆತ್ತವರಿಗೆ ಆಸರೆಯಾಗಬೇಕಾದ ವಯಸ್ಸಿನಲ್ಲಿ ಯುವಕರು ಹಾಸಿಗೆ ಹಿಡಿದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ತಲುಪುತ್ತಿದ್ದಾರೆ ಇದು ಹೀಗೆ ಮುಂದುವರೆದರೆ

Read More »

ದಲಿತ ಸೇನೆಯ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ದಲಿತ ಸೇನೆಯ ನೂತನ ಪದಾಧಿಕಾರಿಗಳ ಆಯ್ಕೆಯನ್ನುದಲಿತ ಸೇನೆಯ ರಾಜ್ಯಾಧ್ಯಕ್ಷರಾದ ಹಣಮಂತ ಯಳಸಂಗಿಯವರ ಆದೇಶದ ಮೇರೆಗೆ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜಿ ಪವಿತ್ರಾಗೌಡ ನೇತೃತ್ವದಲ್ಲಿ ಜೇವರ್ಗಿಯ ಪ್ರವಾಸಿ ಮಂದಿರದಲ್ಲಿ ನೂತನವಾಗಿ

Read More »

ರೇವಗ್ಗಿ ಗೋ ಶಾಲೆಯಲ್ಲಿ ಗೋವುಗಳ ಮೂಕ ರೋಧನೆ : ನಿರ್ವಹಣೆ ನಿರ್ಲಕ್ಷ್ಯದಿಂದ ಗೋವುಗಳ ಸಾವು : ಸೂಕ್ತ ಕ್ರಮಕ್ಕೆ ಆಗ್ರಹ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನದ ಗೋಶಾಲೆಯಲ್ಲಿ ಗೋವುಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದ್ದು ಗೋವುಗಳಿಗೆ ಸೂಕ್ತ ಚಿಕಿತ್ಸೆ, ಮೇವಿನ ಕೊರತೆಯಿಂದ ಪ್ರತಿದಿನ ಒಂದಿಲ್ಲೊಂದು ಗೋವುಗಳ

Read More »

ಫುಟ್ ಪಾತ್‌ ಅಂಗಡಿಗಳ ತೆರವಿಗೆ ಆಕ್ರೋಶ

ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್ ನಲ್ಲಿರುವ ಪುಟ್ ಪಾತ್ ಗಳನ್ನು ತೆರವುಗೊಳಿಸಿ ವ್ಯಾಪ್ಯಾರಸ್ಥರಿಗೆ ಕಿರುಕುಳ ನೀಡುತ್ತಿರುವ ಮಹಾನಗರ ಪಾಲಿಕೆ ನಡೆಯನ್ನು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಂದೀಪ ಭರಣಿ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.ಈ

Read More »

ದೆಹಲಿ ಬಿಜೆಪಿ ಮಡಿಲಿಗೆ

ಕಲಬುರಗಿ/ ಜೇವರ್ಗಿ: ಭಾರತೀಯ ಜನತಾ ಪಾರ್ಟಿ ಜೇವರ್ಗಿ ಮಂಡಲ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ವಿಜಯೋತ್ಸವ ಆಚರಣೆ ಮಾಡಿದರು. ರಾಷ್ಟ್ರದ ರಾಜ್ಯಧಾನಿ ರಾಜಕಾರಣದ ಕೇಂದ್ರ ಬಿಂದು ದೇಶದ ಚಿತ್ತ ದೆಹಲಿಯತ್ತ ಎನ್ನುವಂತೆ ಇಡೀ ದೇಶದ

Read More »

ಕಾಚಾಪುರ ಗ್ರಾಮದಲ್ಲಿ ಶ್ರೀ ಗುರು ವೀರಗಂಟಿ ಮಡಿವಾಳೇಶ್ವರರ ಜಯಂತಿ ಆಚರಣೆ

ಕಲ್ಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕಾಚಾಪುರ ಗ್ರಾಮದಲ್ಲಿ ಶ್ರೀ ಗುರು ವೀರಗಂಟಿ ಮಡಿವಾಳೇಶ್ವರರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಶ್ರೀ ವೀರಗಂಟಿ ಮಡಿವಾಳೇಶ್ವರ ಸಂಘದ ಪದಾಧಿಕಾರಿಗಳಾದ ಮುರುಗೇಂದ್ರ ಹಿರೇಮಠ, ರವಿ ಹಿರೇಮಠ, ಶರಣಗೌಡ ಎಸ್ ಮಾಲಿಪಾಟೀಲ್, ಸಂಗಣ್ಣ

Read More »

11 ರಂದು ಮಹಾಗಾಂವ ಕ್ರಾಸ್ ನಲ್ಲಿ ಶ್ರೀ ಮಾತಾ ಮಾಣಿಕೇಶ್ವರಿ ಮೂರ್ತಿ ಪ್ರತಿಷ್ಠಾಪನೆ

ಕಲಬುರಗಿ: ಫೆಬ್ರವರಿ 11 ರಂದು ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ನಲ್ಲಿ ಅಹಿಂಸಾ ಯೋಗಿನಿ, ವೀರ ಧರ್ಮಜ, ರೂಪರಹಿತ ಲಿಂ. ಮಾತಾ ಮಾಣಿಕೇಶ್ವರಿ ಅಮ್ಮನವರಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಕಲ ಭಕ್ತಾದಿಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು

Read More »

ಮಹಾ ಕುಂಭ ಮೇಳದಲ್ಲಿ ಶ್ರೀ ಗಳಿಂದ ಅಮೃತ ಸ್ನಾನ

ಉ.ಪ್ರದೇಶ: ಉತ್ತರಪ್ರದೇಶ ರಾಜ್ಯದ ಪ್ರಯಾಗ್ ರಾಜ್ಯದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ರಥ ಸಪ್ತಮಿ ದಿನದಂದು ಗಂಗಾ, ಯಮುನಾ, ಸರಸ್ವತಿಯ, ತ್ರಿವೇಣಿ ಸಂಗಮದಲ್ಲಿ ಬಸವಕಲ್ಯಾಣ ತ್ರಿಪೂರಾಂತ ಮರಿದೇವರ ಗುಡ್ಡದ ಷ.ಬ್ರ. ಡ್ರಾ.ಶ್ರೀ ಅಭಿನವ ಘನಲಿಂಗ ರುದ್ರಮುನಿ

Read More »