ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Kalaburagi

ಏ.9 ರಂದು ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತವಾಗಿ ಮಂಗಳವಾರದಂದು ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಹೇರ್ ಸಲೂನ್ ಅಂಗಡಿಗಳು ಓಪನ್

ಕಲಬುರಗಿ:ಕಲಬುರಗಿ ಜಿಲ್ಲೆಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಕ್ಷೌರದ ಅಂಗಡಿಯ ಮಾಲೀಕ ರಿಗೆ ತಿಳಿಸುವುದೇನೆಂದರೆ ಇದೇ ಏಪ್ರಿಲ್‌ 9 ರಂದು ಯುಗಾದಿ ಹಬ್ಬದ ಮತ್ತು ರಂಜಾನ್ ಹಬ್ಬದ ನಿಮಿತ್ತವಾಗಿ ಇದೇ ಏಪ್ರಿಲ್ 9 ರಂದು ಮಂಗಳವಾರ

Read More »

ಬಿಸಿಲಿನ ತಾಪಕ್ಕೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ವಾಹನ ಸವಾರರ ಪರದಾಟ

ಕಲಬುರಗಿ:ಬಿಸಿಲುನಾಡು ಕಲಬುರಗಿಯಲ್ಲಿ ಮಧ್ಯಾಹ್ನದ ಸಮಯದಲ್ಲಿ ವಾಹನ ಸವಾರರು ಹೈರಾಣಾಗುತ್ತಿದ್ದು,ಫ್ರೀ ಟ್ರಾಫಿಕ್ ಸಿಗ್ನಲ್ ಗೆ ಒತ್ತಡ ಹೇರುತ್ತಿದ್ದಾರೆ.ಹೀಗಾಗಿ ಈ ಬೇಸಿಗೆ ಸಮಯದಲ್ಲಿ ಮಧ್ಯಾಹ್ನದ ವೇಳೆ ಟ್ರಾಫಿಕ್ ಸಿಗ್ನಲ್ ಮುಕ್ತ ಮಾಡಬೇಕು,ಇಲ್ಲವೇ ಹಸಿರು ಶೆಡ್ ನೆಟ್ ಹಾಕಬೇಕು

Read More »

ಚಿತ್ತಾಪುರ ಕಾಂಗ್ರೆಸ್ ಕಚೇರಿಯಲ್ಲಿ ಡಾ.ಬಾಬು ಜಗಜೀವನರಾಮ್ ಅವರ ಜನ್ಮದಿನ ಆಚರಣೆ

ಚಿತ್ತಾಪುರ:ಶುಕ್ರವಾರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನ ಮಂತ್ರಿಗಳಾದ ಡಾ.ಬಾಬು ಜಗಜೀವನರಾಮ್ ಅವರ 117ನೇಯ ಜನ್ಮ ದಿನ ನಿಮಿತ್ತ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸುವ ಮೂಲಕ ಜನ್ಮ

Read More »

ಬೀಳವಾರ್ ಗ್ರಾಮದಲ್ಲಿ ಡಾ.ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬೀಳವಾರ ಗ್ರಾಮದಲ್ಲಿ ಡಾ.ಬಾಬು ಜಗಜೀವನ್ ರಾಮ್ ಜಯಂತಿಯ ಕಾರ್ಯಕ್ರಮ ಆಚರಿಸಲಾಯಿತು.ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕ ಮಾಜಿ ತಾಲೂಕ್ ಪಂಚಾಯತ್ ಸದಸ್ಯರಾದ ಗೊಲ್ಲಾಳಪ್ಪ ಮ್ಯಾಗೇರಿ ಅವರು ಕಾರ್ಯಕ್ರಮದ ಕುರಿತು ಸುಧೀರ್ಘವಾಗಿ

Read More »

ತಾಪಮಾನ ತೀವ್ರ ಏರಿಕೆ:ಜಾಗೃತೆ ವಹಿಸಲು ಸೂಚನೆಪುರಸಭೆ ಮುಖ್ಯಾಧಿಕಾರಿ ಸಂಜೀವ್ ಆರ್ ಮಾಂಗ

ಚಿತ್ತಾಪೂರ:ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಾರ್ವಜನಿಕರಿಗೆ “ಜಿಲ್ಲೆಯಲ್ಲಿ ತಾಪಮಾನ ತೀವ್ರ ಏರಿಕೆಯಾಗಲಿದೆ” ಎಂದು ಭಾರತೀಯ ಹವಮಾನ ಇಲಾಖೆ ಮುನ್ನಚರಿಕೆ ನೀಡಿದೆ. ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಸಾರ್ವಜನಿಕರು ಹೆಚ್ಚು ನೀರು,ಮಜ್ಜಿಗೆ ಅಥವಾ ಎಳೆನೀರು,ಹಣ್ಣಿನ ರಸ ಸೇವನೆ

Read More »

ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ 117 ನೇ ಜಯಂತೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳಿಂದ ಸಿದ್ಧಗಂಗೆಯ ಶಿವಯೋಗಿ,ತ್ರಿವಿಧ ದಾಸೋಹಿ,ನಡೆದಾಡಿದ ದೇವರು,ಕಾಯಕ ಯೋಗಿ,ಕರ್ನಾಟಕ ರತ್ನ, ಅಭಿನವ ಬಸವಣ್ಣ,ಪದ್ಮ ಭೂಷಣ,ವಿಶ್ವ ರತ್ನ,ಶತಾಯುಷಿ ಶ್ರೀ ಮನ್ನಿರಂಜನ ಪ್ರಣವ ಸ್ವರೂಪಿ ಪರಮಪೂಜ್ಯ

Read More »

ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ-ಸಂಜೀವ್ ಆರ್.ಮಾಂಗ

ಕಲಬುರಗಿ: ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಸಂಜೀವ್ ಆರ್.ಮಾಂಗ ಹೇಳಿದರು ಪುರಸಭೆ ಹಾಗೂ ತಾಲೂಕ ಸ್ವೀಪ್ ಸಮಿತಿ ಚಿತ್ತಾಪೂರ ರವರು ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ

Read More »

ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ

ಕಲಬುರಗಿ:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಗೆಲುವಿಗೆ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದು ಕಾಂಗ್ರೆಸ್ ನ ಪರಿಶಿಷ್ಠ ಜಾತಿ ವಿಭಾಗದ ಜಿಲ್ಲಾ ಮಾಧ್ಯಮ ವಕ್ತಾರರಾದ ಅಮೃತ ಸಜ್ಜನ ಅವರು ಮನವಿ ಮಾಡಿದರು.ಈ‌

Read More »

ಕವನದ ಶೀರ್ಷಿಕೆ:ಬಣ್ಣದ ಹಬ್ಬ

ಬಣ್ಣ ಆಡಿ ಬರುವೆಹಳದಿ ಹಸಿರು ಬಣ್ಣವೆಒಂದಾಗಿಸುವ ಮನವೆಓಣಿಕೇರಿ ತಿರುಗಿ ಹಚ್ಚುವೆನಾನಾ ಕಲರದ ಬಣ್ಣವೆ// ಮನ ಮನಸಿನಲ್ಲಿ ಮೋಡಿನೆಲ ಅಂಗಳದಲ್ಲಿ ಕುಣಿದಾಡಿಮನೆಯ ಮುಂದೆ ಬಣ್ಣ ಆಡಿಹೋಳಿಗೆಯ ಮುದ್ದಿ ತಿನ್ನುವೆಏಕತೆಯ ರಂಗಿನ ಆಟವೆ// ಮೈಯೆಲ್ಲಾ ಮನಸೆಲ್ಲಾ ಬಣ್ಣವುಗೆಳೆಯ

Read More »

ಹೋಳಿ ಹಬ್ಬ ಶಾಂತಿ ಸೌಹಾರ್ದತೆಯಿಂದ ಆಚರಣಿ ಮಾಡಿ,ಕಾನೂನು ವಿರುದ್ಧ ನಡೆದುಕೊಂಡರೆ ಮುಲ್ಲಾಜಿಲ್ಲದೆ ಕ್ರಮ:ಸಿಪಿಐ ಮಂಜುನಾಥ್ ಸಿ ಎಚ್ಚರಿಕೆ

ಸೇಡಂ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ದಿನಾಂಕ 22-03-2024 ಶುಕ್ರವಾರ ರಂದು ಪೋಲಿಸ್ ಠಾಣೆ ವತಿಯಿಂದ ಆಯೋಜಿಸಿದ್ದ ಹೋಳಿ ಹಬ್ಬ ಶಾಂತಿ ಸಭೆ ಕಾರ್ಯಕ್ರಮ ಜರುಗಿತು.ಹೋಳಿ ಹಬ್ಬ ಶಾಂತಿ ಸಭೆ ಅಧ್ಯಕ್ಷತೆ ವಹಿಸಿದ್ದ ಸಿಪಿಐ

Read More »
error: Content is protected !!