
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಬಸವರಾಜ ಪಾಟೀಲ
ಕಲಬುರಗಿ/ ಕಮಲಾಪೂರ: ಗ್ರಾಮೀಣ ಪ್ರದೇಶದ ಯುವಕರು ದುಶ್ಚಟಗಳಿಗೆ ದಾಸರಾಗಬೇಡಿ, ಗುಣಮಟ್ಟದ ಶಿಕ್ಷಣ ಪಡೆದು ಗುರಿ ಸಾಧಿ ಸಬೇಕು ಎಂದು ಗ್ರಾಪಂ ಮಾಜಿ ಮಂಡಲ್ ಅಧ್ಯಕ್ಷ ಬಸವರಾಜ ಪಾಟೀಲ್ ಹೇಳಿದರು.ತಾಲೂಕಿನ ಡೊಂಗರಗಾಂವ ಗ್ರಾ.ಪಂ ಕಚೇರಿಯಲ್ಲಿ ಭಾನುವಾರ