
ಎಸ್ ಟಿ ಸೇರ್ಪಡೆಗೆ ಒತ್ತಾಯಿಸಿ ಪ್ರತಿಭಟನೆ! ಮೇಕೆ ಕುರಿಗಳ ಜೊತೆ ವಿಧಾನ ಸೌಧದ ಮುಂದೆ ಧರಣಿ
ಜೇವರ್ಗಿ:ಗೊಂಡ ಪರ್ಯಾಯ ಪದ ಕುರುಬರೆಂದು ಕೇಂದ್ರ ಸರಕಾರ ಪರಿಗಣಿಸಬೇಕು,ಗೊಂಡ ಮತ್ತು ಕುರುಬ ಎರಡೂ ಒಂದೇ ಎಂದು ತಿಂತಣಿ ಬ್ರಿಜ್ ಕನಕ ಗುರು ಪೀಠಾಧಿಪತಿ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಮಾತನಾಡಿ ಹೇಳಿದರು.ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್








