
ಡಿ.26 ರಂದು ಶ್ರೀ ಕ್ಷೇತ್ರ ಬಿಳವಾರ ಗ್ರಾಮದ ಮಹಾತ್ಮ ಸದ್ಗುರು ಅಯ್ಯಣ್ಣ ಮುತ್ಯಾ ಅವರ ಜಾತ್ರಾ ಮಹೋತ್ಸವ
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಶ್ರೀ ಮಹಾತ್ಮ ಸದ್ಗುರು ಅಯ್ಯಣ್ಣ ಮುತ್ಯಾ ಅವರ ಜಾತ್ರೆ ದಿನಾಂಕ 26/12/2023 ರಂದು ಮಂಗಳವಾರ ಬೆಳಗಿನ ಜಾವ 11:ಗಂಟೆಗೆ ಗಂಗಾಸ್ಥಾನ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ







