
ಕಲಬುರ್ಗಿಯಲ್ಲಿ ದೇವದುರ್ಗ ಕೆ.ಬಿ.ಜೆ.ಎನ್.ಎಲ್. ಇಇ ತಿಪ್ಪಣ್ಣ ಅನ್ನದಾನಿ ಮನೆಗೆ ಲೋಕಾಯುಕ್ತ ದಾಳಿ
ಕಲಬುರ್ಗಿ:ಇಂದು ಬೆಳ್ಳಂಬೆಳಿಗ್ಗೆ ಎರಡು ಕಡೆ ಲೋಕಾಯುಕ್ತ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಹೆಡೆಮುರಿ ಕೊಟ್ಟಿದಾರೆ.ಬೀದರ್ ವಲಯ ಅರಣ್ಯಾಧಿಕಾರಿ ಬಸವರಾಜ ಡಾಂಗೆ ಅವರ ಮನೆ ಕಲಬುರ್ಗಿ ಮಾಕಾ ಲೇಔಟ್ ನಲ್ಲಿರುವ ಮನೆಗೆ ಲೋಕಾಯುಕ್ತ ಪೊಲೀಸರು ದಾಳಿ







