ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜ್ಞಾನವಾಣಿ

ಬಂಧುಗಳೇ
ಈಗೀಗ ನಮಗೆ “ಬಲವೇ” ಇಲ್ಲವೆಂದು ಒಮ್ಮೊಮ್ಮೆ ಬಹಳಷ್ಟು ಬೇಜಾರಾಗಿ ಏನಾದರು ಮಾಡಿಬಿಡೋಣ ಅಥವಾ ಏನಾದರು ಮಾಡಿಕೊಂಡುಬಿಡೋಣವೆಂದು ಕಾಟರಿಸಿ ಕಾಟರಿಸಿದ ಆಲೋಚನೆ ಬಂದುಬಿಡುತ್ತದೆ.ಮತ್ತು ಇಂತಹ ನೋವು ಹೀರಿಯರಿಗೂ ಬಿಟ್ಟಿಲ್ಲ ,ಕೀರಿಯರಿಗೂ ಬಿಟ್ಟಿಲ್ಲ. ಆದರೆ ಮರೆಯದಿರಿ, ಆ ರೀತಿ ದುಡುಕುವುದು ಯಾವತ್ತಿಗೂ ಒಳ್ಳೆಯದಲ್ಲ.ತಿಳಿದಿರಲಿ; ನಮಗೆ ಈ ರೀತಿ ಬಹಳಷ್ಟು ಬೇಜಾರಾಗಿದ್ದರೆ, ಆ ಬೇಜಾರು ಕಳೆಯಲು ಒಂದು – ಅರ್ಧತಾಸು ಮೌನವಾಗಿರೋಣ, ತಣ್ಣನೆಯ ಸ್ಥಳಕ್ಕೆ ತಲುಪಿ ಕಣ್ಣುಮುಚ್ಚಿಕುಳಿತುಬಿಡೋಣ ದ್ಯಾನದಲ್ಲಿರೋಣ.
ಏಕೆಂದರೆ ಆ ಸಮಯ ಕಳೆದರೆ ಮುಂದೆ ಸಾಕಷ್ಟಿದೆ.
ಜಸ್ಟ ಆಗ ಬೀಸುತ್ತಿರುವ ದೊಣ್ಣೆಯಿಂದ ಪಾರಾದರೆ ಸಾಕು ,ಮುಂದೆ ಏನನ್ನಾದರೂ ಯೋಚಿಸಲು ಸಮಯ ಸಿಗುತ್ತದೆ.ನೆನಪಿರಲಿ ನಾವು ನಮ್ಮ ಬಲವಾದ ಯೋಚನೆಗಳಂತೆಯೇ ಆಗಿಬಿಡುತ್ತೆವೆ ಹಾಗಾಗಿ ಆ ಸಮಯವನ್ನು ತಪ್ಪಿಸಲು ಇದು ಅನಿವಾರ್ಯ.ಇನ್ನೊಂದನ್ನು ಮರೆಯದಿರಿ; “ಬಲ”ಯಾವತ್ತಿಗೂ ಧೈರ್ಯವಂತರ ಪಾಲು,ಸಾಹಸಿಗಳ ಪಾಲು.ಭಯಬೇಡ ಹೇಡಿತನಬೇಡ ನಿರ್ಭಿತರಾಗೋಣ.ಮೈಮೇಲೆ ಆವರಿಸಿರುವ ಸುಳ್ಳಿನ ಜಾಲದಿಂದ ಬಿಡಿಸಿಕೊಳ್ಳೋಣ ಧರ್ಮದಿಂದ.ಆದರೆ ಆಕ್ಷಣ ದುಡುಕುವುದು ಬೇಡ ಎಂದೆನ್ನುತ್ತಾರೆ ಅನುಭಾವಿ ಶರಣ ಸಂತರು.ಇದನ್ನರಿತು ನಡೆಯುವುದೇ ಭಗವತ್ ಕೃಪೆ.ವಿ ಪಿ ರಜಪೂತ✍🏻🙏🏻

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ