ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತೊಳಲಾಟ

ತೊಳಲಾಟ

ಕಾಯಕವೂ ಆಡಂಬರವಲ್ಲ
ಮಾಹಿತಿಯು ಹಂಚಿದೆನಲ್ಲ
ಮನತೃಪ್ತಿಯ ತೊಳಲಾಟ
ಕಗ್ಗಂಟಿನ ದೊಂಬರಾಟ

ಸಂತೃಪ್ತಿ ಆಗದೇನು
ಬೇಸರ ಮೂಡಿತೇನು
ಮುಂದಡಿಯ ಇಡಲೇನು
ನೆಮ್ಮದಿ ಸಿಗದೇನು

ಭವಿಷ್ಯದ ಬವಣೆ
ಬೆಂದ ಒಗ್ಗರಣೆ
ಜಿಗುಪ್ಸೆಯ ಕಾದಾಟ
ತಪ್ಪಿನ ಹೊಯ್ದಾಟ

ಚಿಂತನೆಯ ಕೂಟ
ಹೊಂದಾಣಿಕೆಯ ಓಟ
ಸಲಹೆಯ ಪಾಠ
ಮಾರ್ಗದರ್ಶನವೇ ಮಠ
ಕಾವ್ಯನಾಮ:ಅರಸು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ