ಪರಿಚಯ ಆಕಸ್ಮಿಕ
ಮುಕ್ತವಾದ ಭಾವುಕ
ಸರ್ವವೂ ಕ್ಷಣಿಕ
ನಂಬಿಕೆಯೇ ನಾಟಕ.
ವ್ಯಕ್ತವಾದ ಕೋರಿಕೆ
ಅಂತರಂಗದ ಅನಿಸಿಕೆ
ಸಾಂತ್ವನದ ಮರೀಚಿಕೆ
ಸಮಾಧಾನವೇ ಕಾಣಿಕೆ.
ಅರಿಕೆಯ ನಾಜೂಕು
ಮೋಸದ ಕೊಳಕು
ಮುಗ್ಧತೆಯ ತಳುಕು
ನ್ಯಾಯವೇ ಬದುಕು.
ಕಾವ್ಯನಾಮ:ಅರಸು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಪರಿಚಯ ಆಕಸ್ಮಿಕ
ಮುಕ್ತವಾದ ಭಾವುಕ
ಸರ್ವವೂ ಕ್ಷಣಿಕ
ನಂಬಿಕೆಯೇ ನಾಟಕ.
ವ್ಯಕ್ತವಾದ ಕೋರಿಕೆ
ಅಂತರಂಗದ ಅನಿಸಿಕೆ
ಸಾಂತ್ವನದ ಮರೀಚಿಕೆ
ಸಮಾಧಾನವೇ ಕಾಣಿಕೆ.
ಅರಿಕೆಯ ನಾಜೂಕು
ಮೋಸದ ಕೊಳಕು
ಮುಗ್ಧತೆಯ ತಳುಕು
ನ್ಯಾಯವೇ ಬದುಕು.
ಕಾವ್ಯನಾಮ:ಅರಸು
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions