ಜೇವರ್ಗಿ: ತಾಲ್ಲೂಕಿನ ಗುಡೂರ ಎಸ್ ಎನ್ ಗ್ರಾಮದ ಸಮಾಜದ ಅಂದಕಾರವನ್ನು ಅಳಿಸಲು,ಕತ್ತಲೆಯಿಂದ ಬೆಳೆಕಿನೆಡೆಗೆ ಸಾಗಿಸುವ ದಾರಿಯನ್ನು ತಮ್ಮ ಈಡಿ ಜೀವನವನ್ನೆ ಶಿಕ್ಷಣ ಮತ್ತು ಬಡವರ ಬಂಧುಗಳಿಗಾಗಿ ಹಗಲಿರುಳು ಶ್ರಮಿಸಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ ಯುವ ಉತ್ಸಾಹಿಗಳಾದ ಶಾಂತಗೌಡ ತಂದೆ ಶಿವರಾಯಗೌಡ ದಳಪತಿ( ಪಾಟೀಲ್) ಇಂದಿಗೆ ಇಹ ಲೋಕವನ್ನು ತ್ಯಜಿಸಿ ಎಂಟು ವರ್ಷಗಳಾಯಿತು.ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಮಸ್ಥ ಪಾಟೀಲ್ ಹಾಗೂ ಶಿಕ್ಷಣ ಪ್ರೇಮಿಗಳಿಂದ ನಮನಗಳು.

