ಸಿಂಧನೂರು ತಾಲೂಕಿನ ವೆಂಕಟಗಿರಿ ಕ್ಯಾಂಪ್ ರವುಡಕುಂದಾ ಗ್ರಾಮದ ಶ್ರೀ ಸಿದ್ದಾಶ್ರಮದಲ್ಲಿ ಅನ್ನಪೂರ್ಣೇಶ್ವರಿ ಜನಸೇವಾ ಕಲ್ಯಾಣ ಟ್ರಸ್ಟ್ (ರಿ) ವತಿಯಿಂದ 9ನೇ ವರ್ಷದ ಗಣೇಶ ಗಾಯಿತ್ರೀ ಮಾತೆಯ ರಥೋತ್ಸವ ಹಾಗೂ 2551 ಮುತ್ತೈದೆಯರಿಗೆ ಹುಡಿ ತುಂಬುವ ಕಾರ್ಯಕ್ರಮ ಮತ್ತು ಆಧ್ಯಾತ್ಮಿಕ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ ಪರಿಸರ ಕಾಳಜಿ ಕಾರ್ಯ ಗುರುತಿಸಿ “ಪರಿಸರ ಪ್ರೇಮಿ ಪ್ರಶಸ್ತಿ” ನೀಡಿ ಗೌರವಿಸಿದರು.
