ಕೊಪ್ಪಳ/ಹೇಮಗುಡ್ಡ :- ಜೈ ಕರುನಾಡು ರಕ್ಷಣಾ ಸೇನೆಯ ವತಿಯಿಂದ ನಿನ್ನೆ ಗಂಗಾವತಿ ತಾಲ್ಲೂಕಿನ ಹೇಮಗುಡ್ಡದಲ್ಲಿ ರಾಜ್ಯ ಸಂಸ್ಥಾಪಕರಾದ ಚನ್ನಬಸವರಾಜ ಕಳ್ಳಿಮರದರವರ ಹುಟ್ಟುಹಬ್ಬ, ಸಂಘಟನೆಯ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಂಘಟನೆಯ ಪದಾಧಿಕಾರಿಗಳಿಗೆ ಆದೇಶಪತ್ರ ಹಾಗೂ ಐಡಿ ಕಾರ್ಡ್ ವಿತರಣೆ ಸಮಾರಂಭ ನೆರವೇರಿತು ಈ ಸಂಧರ್ಭದಲ್ಲಿ ರಾಜ್ಯ ಸಂಸ್ಥಾಪಕರಾದ ಚನ್ನಬಸವರಾಜ ಕಳ್ಳಿಮರದ, ರಾಜ್ಯಧ್ಯಕ್ಷರಾದ ವಿಜಯಕುಮಾರ್ ಬಿ ಏನ್, ರಾಜ್ಯ ಪ್ರದಾನ ಕಾರ್ಯದರ್ಶಿಯಾವರಾದ ರಾಮನಂಜಿನಪ್ಪ ಹಾಗೂ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ ಬಡಿಗೇರ್ ಹಾಗೂ ನಿಂಗಪ್ಪ ಹೆಚ್ ಹಲಿಗೇರಿ ಹಾಗೂ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
