ಶಿವಮೊಗ್ಗ:2023 ದಿನಾಂಕ 21 ಮತ್ತು 22 ಜನವರಿ 2023 ನೆಹರು ಸ್ಟೇಡಿಯಂ ಶಿವಮೊಗ್ಗದಲ್ಲಿ ನಡೆಸಲಾಯಿತು ಇದರಲ್ಲಿ ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ವಡ್ರಹಟ್ಟಿ ಗ್ರಾಮದ ಷಣ್ಮುಖಪ್ಪ ಶಾವಂತಗೇರಿ 40 ರಿಂದ 45 ವಯಸ್ಸಿನ ವಯೋಮಿತಿಯ ವಿಭಾಗದ 5000 ಮೀಟರ್ ರನ್ನಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ 10000 ಮೀಟರ್ ರನ್ನಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ 1500 ಮೀಟರ್ ರನ್ನಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
