ಹನೂರು ತಾಲೂಕಿನ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಎಂ.ಆರ್. ಮಂಜುನಾಥ್ ಸಹ ಯೋಗದೊಂದಿಗೆ ನಡೆದ ನೇತಾಜಿ ಪ್ರೀಮಿಯರ್ ಲೀಗ್ 3 ನೇ ಆವೃತ್ತಿ ಯಲ್ಲಿ ಲಕ್ಕಿ ಬಾಯ್ಸ್ ತಂಡವು ಪ್ರಥಮ ಬಹುಮಾನ ಪಡೆದು 60000 ಸಾವಿರ ನಗದು ಬಹುಮಾನ ತಮ್ಮ ಮುಡಿಗೇರಿಸಿ ಜಯಭೇರಿ ಬಾರಿಸಿದ್ದಾರೆ.
ಹನೂರು ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ತಂಡಗಳಿಗೆ ಸೆಣಸಾಡಿ ಲಕ್ಕಿ ಬಾಯ್ಸ್ ತಂಡವು ಉತ್ತಮ ಪ್ರದರ್ಶನ ನೀಡಿ ಉತ್ತಮ ರೀತಿಯಲ್ಲಿ ಪ್ರಥಮ ಬಹುಮಾನ ತಮ್ಮ ಮುಡಿಗೇ ರಿಸಿಕೊಂಡಿದೆ…ವರದಿ ಉಸ್ಮಾನ್ ಖಾನ್..
