ಯಾದಗಿರಿ :ಗುರಮಿಠಕಲ್ ತಾಲೂಕಿನ ಮಗದಂಪುರ್ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಮತ್ತು ಅನಂತೇಶ್ವರ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ ಮಗದಂಪುರ್ ಗ್ರಾಮದಲ್ಲಿ ನೆರವೇರುವುದು. ಈ ಕಾರ್ಯಕ್ರಮಕ್ಕೆ ಜಗದ್ಗುರು ವಾಲ್ಮೀಕಿ ಗುರುಪೀಠ ಶ್ರೀ ಪ್ರಸನಂದ ಸ್ವಾಮೀಜಿ ಮತ್ತು ಕೋಲಪಲ್ಲಿಯ ಶ್ರೀ ವರದಾನೇಶ್ವರ ಸ್ವಾಮೀಜಿ ಮತ್ತು ಮಾಜಿ ಸಚಿವರು ಶ್ರೀ ಸತೀಶ್ ಜಾರಕಿಹೊಳಿ ಮತ್ತು ಸಚಿವರು ಶ್ರೀ ರಾಮುಲು ಮತ್ತು ಮಾಜಿ ಶಾಸಕರು ಶ್ರೀ ವೆಂಕಟಪ್ಪ ನಾಯಕ ಹಾಗೂ ಮಾಜಿ ಸಂಸದರು ಬಿವಿ ನಾಯಕ್ ದಿನಾಂಕ 2 ಮಾರ್ಚ್ 2023 ರಂದು ಮಹರ್ಷಿ ವಾಲ್ಮೀಕಿ ದೇವಾಲಯ ಮತ್ತು ಅನಂತೇಶ್ವರ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮವಿದ್ದು. ಈ ಕಾರ್ಯಕ್ರಮಕ್ಕೆ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸ್ಸಾನನಂದ್ ಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ. ಅದರಂತೆ ಗೋಲು ಪಲ್ಲಿ ಮಠದ ಶ್ರೀ ವರದಾನೇಶ್ವರ್ ಸ್ವಾಮೀಜಿಯವರು ಭಾಗವಹಿಸಲಿದ್ದು.
ಶ್ರೀ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಮತ್ತು ಮಾನ್ಯ ಸಚಿವರಾದ ಶ್ರೀರಾಮುಲು, ಮತ್ತು ಬಿವಿ ನಾಯಕ ಮಾಜಿ ಸಂಸದರು, ಸುರಪುರ ಶಾಸಕರಾದ ರಾಜು ಗೌಡ್ರು , ಹಾಗೂ ವೆಂಕಟಪ್ಪ ನಾಯಕ ಮಾಜಿ ಶಾಸಕರು, ಗುರುಮಠಕಲ್ ಮತಕ್ಷೇತ್ರ ಶಾಸಕರಾದ ನಾಗನಗೌಡ ಕಂದುಕುರ್, ಅದರಂತೆ ಇನ್ನು ಹಲವಾರು ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರ ಜನಸಂಖ್ಯೆ ಸೇರಲಿದ್ದಾರೆ ಎಂದು ಹೇಳಿದರು.
ಸಮಾಜದ ಮುಖಂಡರಾದ ಶ್ರೀ ಗೌಡಪ್ಪಗೌಡ ಆಲ್ದಾಳ, ಹಳ್ಳೆಪ್ಪ ಹವಾಲ್ದಾರ್ ನಗನೂರ್, ಮರೆಪ್ಪ ಪ್ಯಾಟಿ ತಾಲೂಕ ಅಧ್ಯಕ್ಷರು ಶಹಾಪುರ, ಮಾನಸೆಪ್ಪ ದೊರೆ ಕಡಕಲ್, ಭೀಮಣ್ಣ ಮಾಸ್ಟರ್ ಬೂದನೂರ, ಹಣಮಂತ ದೊರೆ ಟೋಕಾಪುರ ಕಾರ್ಯದರ್ಶಿ ಎಲ್ಲಾ ಗೌರವಾನ್ವಿತ ಸದಸ್ಯರುಗಳು ಹಾಗೂ ಸಮಾಜದ ಮುಖಂಡರು ಪತ್ರಿಕೆ ಪ್ರಕಟಣೆಯಲ್ಲಿ ಭಾಗವಹಿಸಿದ್ದರು.
ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ