ಬದುಕು ಎಂದರೆ ನದಿಯ ಹಾಗೆ ಕೊನೆಯಿಲ್ಲದ ಪಯಣ
ಯಾವುದು ನಮ್ಮ ಜೊತೆ ಶಾಸ್ವತವಾಗಿ ಉಳಿಯುವುದಿಲ್ಲ,
ಉಳಿಯುವುದು ಒಂದೇ ಹೃದಯ ತಟ್ಟಿದ ನೆನಪುಗಳು ಮಾತ್ರ.
ಸ್ವಾತಂತ್ರ್ಯ ಹೋರಾಟದ ಏಳು-ಬೀಳಿನ ಬದುಕು,ಸಮಾಜ ಸೇವೆ,ಸ್ವಾವಲಂಬಿ,ವಾಕ್ ಚಾತುರ್ಯ,ಧೈರ್ಯಶಾಲಿ,ಹಠವಾದಿಯಾದ ನನ್ನ ಅಳಿಯನಿಗೆ ಐದನೇಯ ವರ್ಷದ ಪುಣ್ಯ ಸ್ಮರಣೋತ್ಸವದ ಹಾರ್ಧಿಕ ಶುಭಾಶಯಗಳು.
ಇಂತಿ ನಿಮ್ಮ: ಮಲ್ಲಿನಾಥಗೌಡ ಪಾಟೀಲ್ ಯಲಗೋಡ.
ಶುಭ ಕೋರುವವರು: ಸಂಗಮೇಶ ಸಂಕಾಲಿ ಹಾಗೂ ಆಪ್ತರು.
One Response