ಹನೂರು:ಕಾಂಚಳ್ಳಿಗ್ರಾಮದ ಮಕ್ಕಳ ಮಾರಮ್ಮನವರ ಜಾತ್ರಾ ಮಹೋತ್ಸವಕ್ಕೆ ಧಾರ್ಮಿಕ ಪೂಜಾ ಕೈಕಾರ್ಯ ಗಳು ವಿಧಿ ವಿಧಾನಗಳೊಂದಿಗೆ ಪ್ರಾರಂಭಗೊಂಡವು, ಗ್ರಾಮದ ಮಕ್ಕಳ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಸಭೆ ಸೇರಿದ ಸರ್ವಸಮುದಾಯದ ಮುಖಂಡರು ಮುಂದಿನ ತಿಂಗಳು ಏಪ್ರಿಲ್ ಹತ್ತನೇ ತಾರೀಖಿನಿಂದ 13ನೇ ತಾರೀಖಿನವರೆಗೆ ಆಚರಣೆ ಮಾಡಲು ಒಮ್ಮತದ ನಿರ್ಧಾರ ಕೈಗೊಂಡರು ಬಳಿಕ ದೇವಾಲಯದಲ್ಲಿ ವಿಶೇಷ ಪೂಜಾ ಗಳನ್ನು ನೆರವೇರಿಸಿ ರಂಗದ ತೋಟಿ ತಮಟೆ ಬಡಿಯುವುದರ ಮೂಲಕ ಗ್ರಾಮದ ಬೀದಿಗಳಲ್ಲಿ ಮುಂದಿನ 15 ದಿನಗಳಲ್ಲಿ ಹಬ್ಬ ಶುರುವಾಗಲಿದ್ದು ಎಲ್ಲರೂ ಹಬ್ಬಕ್ಕೆ ಸಜ್ಜಾಗುವಂತೆ ತಮಟೆ ಸಾರಿದರು ಈ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.