ಕೊಪ್ಪಳ/ಗಂಗಾವತಿ ತಾಲೂಕಿನ ಡಣಾಪೂರ ಸರಕಾರಿ ಪ್ರೌಢ ಶಾಲೆಯಲ್ಲಿ ಸಿದ್ದಾಪುರ ವಲಯದ ಡಣಾಪುರ್ ಕಾರ್ಯ ಕ್ಷೇತ್ರದಿಂದ ಶಾಲಾ ಮಕ್ಕಳಿಗೆ ಶ್ರೀ ಧರ್ಮಸ್ಥಳ ಸಾಮಾನ್ಯ ಸೇವಾ ಕೇಂದ್ರದಿಂದ ಡಿಜಿಟಲ್ ಸಾಕ್ಷರತೆಯ ಸರ್ಟಿಫಿಕೇಟ್ ನ್ನ ಸಿದ್ದಾಪುರ ವಲಯ ಮೇಲ್ವಿಚಾರಕರಾದ ನೂರ್ ಮಹಮ್ಮದ್ ಅವರು ವಿತರಣೆ ಮಾಡಿದರು ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್ಡಿ ಎಂ ಸಿ ಅದ್ಯಕ್ಷರು ಮಬೂಬ ಪಾಷಾ ಮುಖ್ಯೋಪಾಧ್ಯಾಯರಾದ ಹನುಮಂತ ಚವ್ಹಾಣ, ಹನುಮಂತ ರಾಠೋಡ ,ಅಯ್ಯನಗೌಡ,ಮಾಲ್ತೆಶ ಹಾಗೂ ಶಿಕ್ಷಕಿಯರಾದ ಶಿವಲಿಲಾ,ಸುಮಲತಾ, ಶಿವಕುಮಾರಿ ಮತ್ತು ಧರ್ಮಸ್ಥಳ ಸಂಘದ ಕಾರ್ಯನಿರ್ವಾಹರಾದ ಡಣಾಪುರ್ ವಿಶಾಲಾಕ್ಷಮ್ಮ, ಮತ್ತು ಅಯೋಧ್ಯ ಲಲಿತ, ಸೇವಾ ಪ್ರತಿನಿಧಿ ಮತ್ತು ವಿ ಎಲ್ ಇ ಬಸವನಗೌಡ ಉಪಸ್ಥಿತರಿದ್ದರು.
