ಸಿಂಧನೂರಿನ ಸುಪ್ರಸಿದ್ಧ ಸುಕ್ಷೇತ್ರ ಶ್ರೀ ಸಿದ್ಧಪರ್ವತ ಅಂಬಾದೇವಿ ಮಠದಲ್ಲಿ ಬೆಳಗಾವಿಯ ಜಿಲ್ಲೆಯ ರಾಯಭಾಗದ ವೀರರಾಣಿ ಚೆನ್ನಮ್ಮ ಪತ್ರಿಕೆಯ ಸಂಪಾದಕರಾದ ಶ್ರೀಮತಿ ಸರೋಜಿನಿ ಅರಗೆ ಅವರು ಲೋಕಕಲ್ಯಾಣಾರ್ಥವಾಗಿ 11ದಿನಗಳ ಕಾಲ ಮೌನ ಅನುಷ್ಠಾನಕ್ಕೆ ಕುಳಿತುಕೊಂಡಿದ್ದಾರೆ ಇಂದು 7ನೇ ದಿನದ ಆಚರಣೆ ಮಾಡಲಾಗುತ್ತಿದೆ.
