ಇಂಡಿ :ದಿನಾಂಕ 11-06-2023 ರಂದು ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆ ಹುಬ್ಬಳ್ಳಿಯಲ್ಲಿ ನಡೆದ ಶ್ರೀನಿಧಿ ಫೌಂಡೇಶನ್ (ರಿ.) ಹಾಗೂ ಸಮಾಜ ಮುಖಿ ಸೇವಾ ಸಂಸ್ಥೆ (ರಿ.) ಅವರು ಸಮಾಜ ಸೇವಾ ಕ್ಷೇತ್ರದಲ್ಲಿ ಪ್ರಾಮಾಣಿಕ ಸಮಾಜ ಸೇವೆಯನ್ನು ಗುರುತಿಸಿ ಶ್ರೀಮತಿ ಭಾರತಿ ಎಸ್ ಹೊಸಮನಿ ಅವರನ್ನು 2023ನೇ ಸಾಲಿನ ನ್ಯಾಷನಲ ಐಕಾನ ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಂಸ್ಥೆಯ ಅಧ್ಯಕ್ಷರು,ಗೌರವಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಗಣ್ಯರು ಅವರಿಗೆ ಅಭಿನಂದಿಸಿದ್ದಾರೆ.
ವರದಿ.ಅರವಿಂದ್ ಕಾಂಬಳೆ ಇಂಡಿ
