ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ವಡಿಗೇರಿ ಮತ್ತು ಹಂಗಾರಗಾ (ಕೆ.) ಕಡೆಯಿಂದ ಯಡ್ರಾಮಿಗೆ ಪ್ರತಿನಿತ್ಯ ಬಂದು ಹೋಗುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ತಡೆದು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಈರಣ್ಣ ಅಧ್ಯಕ್ಷರು ಹಾಗೂ ಲಾಲ್ ಸಾಬ್ ಮನಿಯರ್ ಬಿಸಿಲು ನಾಡಿನ ಹಸಿರು ಸೇನೆ ತಾಲೂಕ ಅಧ್ಯಕ್ಷರು ಆಫ್ರೋಜ ಯಡ್ರಾಮಿ,ಫಯಾಜ್ ಮಳ್ಳಿಕರ್,ಸಿದ್ದು ಸುಂಬಡ
ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ-ನಬೀ ಪಟೇಲ್ ಮೇಟಿ



















