
ಮೈಸೂರು:ನಗರದ ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾ ಜೆ.ಕೆ.ಟೈರ್ ಬಳಿ ಇರುವ ಆಲ್ ಫ಼ನ್ ಕುರ್ ಕುರೆ ಕಂಪೆನಿಯ ಮಾಲೀಕರಾದ ಶಿವಪ್ರಕಾಶ್ ಶರ್ಮಾ
ಮೂರು ತಿಂಗಳು ಆದರೂ ದುಡಿದ ಕಾರ್ಮಿಕರ ಸಂಬಳ ನೀಡದೆ ಸತಾಯಿಸುತ್ತಾ ತಲೆ ಮರೆಸಿಕೊಂಡಿದ್ದಾರೆ.ಕರೆ ಮಾಡಿದರೆ ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ.ಹೆಸರಿಗೆ ಕಂಪೆನಿ ಮಾಲೀಕ ಎನಿಸಿಕೊಳ್ಳುವ ಇಂತವರಿಗೆ ನಾಚಿಕೆ ಆಗಬೇಕು ಎಂದು ನೊಂದ ಕಾರ್ಮಿಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ವರದಿ-ಜೆ.ಪ್ರದೀಪ್
