ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹನೂರು ತಾಲೂಕಿನ ಅಚ್ಚು ಮೆಚ್ಚಿನ ಶಾಸಕರು ಎಂ. ಆರ್.ಮಂಜುನಾಥ್ ರವರಿಗೆ ಅಭಿನಂದನೆ

ಅಧಿವೇಶನದಲ್ಲಿ ಶಾಸಕರಿಗೆ ಕೊಟ್ಟ ಅಲ್ಪ ಸಮಯದಲ್ಲಿ ಹನೂರಿನ ನಮ್ಮ ನೆಚ್ಚಿನ ಶಾಸಕರಾದ ಮಂಜುನಾಥ್ ರವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸದನದ ಗಮನ ಸೆಳೆದಿರುವುದು ತುಂಬ ಸಂತಸ ತಂದಿದೆ,ಕ್ಷೇತ್ರದ ದೇವಸ್ಥಾನ,ರಸ್ತೆ,ವಿದ್ಯುತ್ ಸಮಸ್ಯೆ ಇರೋದು ಸರ್ಕಾರದ ಗಮನಕ್ಕೆ ವಿಷಯ ಪ್ರಸ್ತವನೆ ಮಾಡಿರೋದು ಒಳ್ಳೆಯ ಬೆಳೆವಣಿಗೆ ಎಂದು
ಬಂಡಳ್ಳಿ ಗ್ರಾಮದ ಜೆಡಿಎಸ್ ಯುವ ಮುಖಂಡರಾದ
ರಾಹಿಲ್ ಬೇಗ್ ಅವರು ಶಾಸಕರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ