ವಿಜಯನಗರ ಜಿಲ್ಲೆ ಕೊಟ್ಟೂರು – ತಾಲೂಕಿನ ಪೊಲೀಸ್ ಠಾಣೆಗೆ ಪ್ರಪ್ರಥಮವಾಗಿ ಮಹಿಳಾ ಪಿಎಸ್ಐ ಆಗಿ ಗೀತಾಂಜಲಿ ಶಿಂಧೆ ರವರು ಸೋಮುವಾರ ಅಧಿಕಾರ ವಹಿಸಿಕೊಂಡರು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ವಿಜಯ ಕೃಷ್ಣ ರವರು ಸೋಮುವಾರ ತಮ್ಮ ಅಧಿಕಾರವನ್ನು ಹಸ್ತಾಂತರಿಸಿದರು.
ಗೀತಾಂಜಲಿ ಶಿಂಧೆರವರು ಈ ಹಿಂದೆ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಕೊಟ್ಟೂರು ಪೊಲೀಸ್ ಠಾಣೆಗೆ ವರ್ಗಾವಣೆ ಗೊಂಡು ತಮ್ಮ ಅಧಿಕಾರವನ್ನು ಸ್ವೀಕರಿಸಿದರು.
ವರದಿ ಚಿಗಟೇರಿ ಜಯಪ್ಪ
