ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಕೋಗಳಿ ಗ್ರಾಮದಲ್ಲಿ ದಿ:- 25-07-2023 ರಂದು ಬೆಳಿಗ್ಗೆ ಕಾಡಪ್ಪನವರ ಹಿರಿಯಮ್ಮ ತಾಯಿ ಕಾಡವ್ವ 60 ವರ್ಷ ಮಹಿಳೆಯ ಮೇಲೆ ಸತತ ಮಳೆಯಿಂದ ಮನೆಯ ಗೋಡೆ ಬಿದ್ದಿದ್ದು, ಹಿರಿಯಮ್ಮ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ವಿಮ್ಸ್ ಆಸ್ಪತ್ರೆಗೆ ಹೋಗುವಂತೆ ಕೊಪ್ಪಳ ಜಿಲ್ಲಾ ವೈದ್ಯಧಿಕಾರಿ ತಿಳಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿ ಹಿರಿಯಮ್ಮ ಇವರ ತಲೆಯಲ್ಲಿ blood split ಆಗಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅಂದಾಜು 10.30 ಕ್ಕೆ ಮೃತಪಟ್ಟಿದ್ದಾರೆಂದು ಅವರ ವಾರಸುದಾರರು ತಿಳಿಸಿರುತ್ತಾರೆ..
