
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಚಿಕ್ಕಬಿಡನಾಳ ಗ್ರಾಮದಲ್ಲಿ ವಿಸ್ತಾರ ಸಂಸ್ಥೆಯ ಕನಸು ಕಿಶೋರಿ ಸಂಘಟನೆ ಯೋಜನೆ ವತಿಯಿಂದ ಶಾಲಾ ದಾಖಲಾತಿ ಆಂದೋಲನ ಭಾಗವಾಗಿ ಭಾಗಿದಾರರ ಸಭೆಯನ್ನು ಮಾಡಲಾಯಿತು ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು SDMC ಅಧ್ಯಕ್ಷರು ಶಿಕ್ಷಕರು ಊರಿನ ಹಿರಿಯರು ಯುವಕರು ಪಾಲ್ಗೊಂಡಿದ್ದರು ಒಟ್ಟು 27 ವಿದ್ಯಾರ್ಥಿಗಳು ಶಾಲೆಯನ್ನು ಬಿಟ್ಟಿದ್ದಾರೆ ಅವರು ಮತ್ತೆ ಶಾಲೆಗೆ ಬರಬೇಕು ಎಂದು ಚರ್ಚೆಸಲಾಯಿತು ಮತ್ತು ನಮ್ಮ ಜವಾಬ್ದಾರಿ ಎಂದರು ಮಕ್ಕಳ ಮನೆಗೆ ಭೇಟಿ ಮಾಡುತ್ತೇವೆ ಎಂದು ಮನೆ ಮನೆಗೆ ಭೇಟಿ ಮಾಡಿದರು ಈ ಸಂದರ್ಭದಲ್ಲಿ ವಿಸ್ತಾರ ಸಂಸ್ಥೆಯ ಮಂಜುಳಾ ಪ್ರಕಾಶ ಅಲಿಸಾಬ ಇದ್ದರು.
