ಶಿವಮೊಗ್ಗ/ಸೊರಬ:ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆ.13ರಂದು ನಡೆದ ಸೊರಬದ ರಂಗಮಂದಿರದಲ್ಲಿ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರು ಅದ ಶ್ರೀಯುತ ಎಸ್.ಮಧು ಬಂಗಾರಪ್ಪ ನವರು ಮತ್ತು ಶ್ರಿಮತಿ ಭಾರತಿ ಶೆಟ್ಟಿ ವಿಧಾನ ಪರಿಷತ್ ಸದಸ್ಯರುಗಳು ಪಾಲ್ಗೊಂಡಿದ್ದು ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರಿಯುತ ಸತ್ಯನಾರಾಯಣ್ ಮತ್ತು ಸಮನ್ವಯಾದಿಕಾರಿಗಳು ದಯಾನಂದ್ ಕಲ್ಲೇರ್,ನಿರ್ವಾಹಕ ಅಧಿಕಾರಿಗಳು ಶಿಕ್ಷಕ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಎಲ್ಲಾ ರಾಜಕೀಯ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವರದಿ-ಶರತ್ ಗೌಡ
