ಬಾಗಲಕೋಟೆ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ವರುಣನ ಆಗಮನಕ್ಕೆ ಕಾಯುತ್ತಿರುವ ರೈತರು ಇಂದು ಮಾರುತೇಶ್ವರ ಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮದ ವೇದಮೂರ್ತಿ ಬಸಯ್ಯನವರು ಹಿರೇಮಠ ಇವರ ಪಾದ ಪೂಜೆ ಮಾಡುವುದರ ಇಂದು ಮುಂಜಾನೆ 11:25 ಗಂಟೆಗೆ ಮೂಲಕ ಸಪ್ತ ಭಜನೆಗೆ ಚಾಲನೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮುಖಂಡರು ಯುವಕರು ಉಪಸ್ಥಿತರಿದ್ದರು.
