ಮುಂಡಗೋಡ:ಖಚಿತ ಮಾಹಿತಿ ಹಿನ್ನೆಲೆ ವಡಗಟ್ಟ ಚೆಕ್ ಪೋಸ್ಟ್ ಬಳಿ ದಾಳಿ ನಡೆಸಿ ಹುಬ್ಬಳ್ಳಿಯಿಂದ ಮುಂಡಗೋಡ ಮಾರ್ಗವಾಗಿ ಶಿರಸಿಗೆ ಸಾಗಿಸಬೇಕು ಎಂದಿದ್ದ ಅನಧಿಕೃತ ಸಾಗವಾನಿ ಕಟ್ಟಿಗೆ ಪೋಲ್ ಗಳನ್ನು ಮುಂಡಗೋಡ ಅರಣ್ಯ ಇಲಾಖೆ ಅಧಿಕಾರಿಗಳು ಲಾರಿ ಸಮೇತ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಹುಲಕೋಟಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ
ಡಿ ಆರ್ ಎಫ್ ಓ ಗಳಾದ ಶ್ರೀಕಾಂತ್ ವೆರ್ಣೇಕರ್, ಅರುಣ್ ಕಾಶಿ,ಪಕ್ಕಿರೇಶ್ ಸುಣಗಾರ ಇದ್ದರು.
