ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವನದುರ್ಗ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸದರಿ ಕಾರ್ಯಕ್ರಮಕ್ಕೆ ಕಾನೂನು ಇಲಾಖೆಯ ಸಂಪನ್ಮೂಲ ವ್ಯಕ್ತಿ ನಭೀಸಾಬ್ ಹತ್ತಿಗೂಡೂರು ವಕೀಲರು,ಮುಖ್ಯ ಅತಿಥಿಗಳಾಗಿ ಸಿದ್ದು ವಕೀಲರು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ತಾಯಮ್ಮ ಗಂಡ ದ್ಯಾವಣ್ಣ ವನದುರ್ಗ,ಶಿವಾನಂದ ಕಾರ್ಯದರ್ಶಿಗಳು ಪೊಲೀಸ್ ಅಧಿಕಾರಿ ಈರಣ್ಣ ಹೆಡ್ ಕಾನ್ಸ್ಟೇಬಲ್ ಗೋಗಿ,ಪೊಲೀಸ್ ಠಾಣೆ ಓ ಪಿ ವನದುರ್ಗ,ವೈದ್ಯಾಧಿಕೀಯರು ಶ್ರೀಮತಿ ಭೀಮಬಾಯಿ ಸಿ.ಎಚ್.ಒ.ವನದುರ್ಗ, ವೀರಪ್ಪ.ಎಸ್.ಸರ್ಕಾರಿ ಪ್ರೌಢಶಾಲೆ ವನದುರ್ಗ ಮುಖ್ಯ ಗುರುಗಳಾದ ಈರಣ್ಣನವರ,ಕಾನೂನು ಅರಿವು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.