ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಅಂಬರೀಶ್ ಉಡಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರುಕುಂಟ ಗ್ರಾಮದಲ್ಲಿ ಸಾಮಗ್ರಿಗಳನ್ನು ಬಕೆಟ್,ಬೋರ್ಡ್ ಶಾಲೆಗೆ ಉಪಯೋಗವಾಗಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ವಿತರಿಸಿದರು ಹಾಗೂ ಈ ಕಾರ್ಯಕ್ರಮದಲ್ಲಿ ಶೇಕ್ ಅಲಿಯಾಸ್ ಪಟೇಲ್ ಅನಿಲ್ ಕುಮಾರ್ ಹಳ್ಳಿಮನೆ ಆರಿಫ್ ಖಾನ್ ಶ್ರೀಕಾಂತ್ ಪಾಟೀಲ್ ಪವನ್ ಹೊಸಮನಿ ನಾಗರೆಡ್ಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ-ಮಾರುತಿ
