ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಳಬಟ್ಟಿ ಗ್ರಾಮದ ಹಾಲುಮತ ಸಮುದಾಯದ ಮುಖಂಡರಾದ ಶಿವಶಂಕರ್ ಗುಂಡಗುರ್ತಿ ಮು. ಬಳಬಟ್ಟಿ ಅವರು ಸಮಾಜ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದು ತುಂಬಾ ಹರ್ಷವಾಗಿದೆ ಜಿಲ್ಲೆಯ ಹಾಲುಮತ ಸಮಾಜಕ್ಕೆ ಹಾಗೂ ಬಳಬಟ್ಟಿ ಗ್ರಾಮದ ಸಮಸ್ತ ನಾಗರಿಕರ ಪರವಾಗಿ ಹಾಗೂ ಹಾಲುಮತ ಸಮಾಜದ ಪರವಾಗಿ ಭರಮರೆಡ್ಡಿ ಸಾಹು ಹಂಗರಗಿ ಹಾಗೂ ಬಳಬಟ್ಟಿ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಈರಣ್ಣ ಮುಕ್ಕಣ್ಣಿ ಹಾಗೂ ಕುರುಬ ಸಂಘದ ಕಲ್ಬುರ್ಗಿ ಜಿಲ್ಲಾ ಮಾಜಿ ಅಧ್ಯಕ್ಷರಾದ ತಿಪ್ಪಣ್ಣ ಗುಂಡುಗುರ್ತಿ ಹಾಗೂ ವಿಠ್ಠಲ್ ಚೌಹಾಣ್ ಬಳಬಟ್ಟಿ,ನಾಗರಾಜ್ ದೊಡ್ಮನಿ ಕಾಳಪ್ಪಣ್ಣ ಹೂಗಾರ್ ಶಿವಶರಣ ಆಲೂರ ಶರಣು ಗೌನಳ್ಳಿ ಸಿದ್ದು ತಳವಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ ಹಾಗೂ ಹಿಂದುಳಿದ ಸಮುದಾಯದ ರಾಜಕೀಯ ಮುಖಂಡರು ಹಾಗೂ ತಾಲೂಕಿನ ಗುಂಡುಗುರ್ತಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಅದೇ ರೀತಿಯಾಗಿ ಡಾ.ವಿಷ್ಣು ಸೇನಾ ಸಮಿತಿ ಮತ್ತು ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಪ್ರಯುಕ್ತ ದಿನಾಂಕ 28/12/2023 ರಂದು ಇಜೇರಿ ಗ್ರಾಮದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅದೇ ರೀತಿಯಾಗಿ ಗುಂಡುಗುರ್ತಿ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಯಾಗಿದ್ದು ತುಂಬಾ ಹರ್ಷವಾಗಿದೆ ಎಂದು ಭರಮರೆಡ್ಡಿ ಸಾಹು ಹಂಗರಗಿ ಮು.ಬಳಬಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಳಬಟ್ಟಿ ಗ್ರಾಮದ ಹಾಲುಮತ ಸಮುದಾಯದ ಮುಖಂಡರಾದ ಶಿವಶಂಕರ್ ಗುಂಡಗುರ್ತಿ ಮು. ಬಳಬಟ್ಟಿ ಅವರು ಸಮಾಜ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದು ತುಂಬಾ ಹರ್ಷವಾಗಿದೆ ಜಿಲ್ಲೆಯ ಹಾಲುಮತ ಸಮಾಜಕ್ಕೆ ಹಾಗೂ ಬಳಬಟ್ಟಿ ಗ್ರಾಮದ ಸಮಸ್ತ ನಾಗರಿಕರ ಪರವಾಗಿ ಹಾಗೂ ಹಾಲುಮತ ಸಮಾಜದ ಪರವಾಗಿ ಬರಂಮ್ಮರೆಡ್ಡಿ ಸಾಹು ಹಂಗರಗಿ ಹಾಗೂ ಬಳಬಟ್ಟಿ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಈರಣ್ಣ ಮುಕ್ಕಣ್ಣಿ ಹಾಗೂ ಕುರುಬ ಸಂಘದ ಕಲ್ಬುರ್ಗಿ ಜಿಲ್ಲಾ ಮಾಜಿ ಅಧ್ಯಕ್ಷರಾದ ತಿಪ್ಪಣ್ಣ ಗುಂಡುಗುರ್ತಿ ಹಾಗೂ ವಿಠ್ಠಲ್ ಚೌಹಾಣ್ ಬಳಬಟ್ಟಿ,ನಾಗರಾಜ್ ದೊಡ್ಮನಿ ಕಾಳಪ್ಪಣ್ಣ ಹೂಗಾರ್ ಶಿವಶರಣ ಆಲೂರ ಶರಣು ಗೌನಳ್ಳಿ ಸಿದ್ದು ತಳವಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ ಹಾಗೂ ಹಿಂದುಳಿದ ಸಮುದಾಯದ ರಾಜಕೀಯ ಮುಖಂಡರು ಹಾಗೂ ತಾಲೂಕಿನ ಗುಂಡುಗುರ್ತಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಅದೇ ರೀತಿಯಾಗಿ ಡಾ.ವಿಷ್ಣು ಸೇನಾ ಸಮಿತಿ ಮತ್ತು ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಪ್ರಯುಕ್ತ ದಿನಾಂಕ 28/12/2023 ರಂದು ಇಜೇರಿ ಗ್ರಾಮದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅದೇ ರೀತಿಯಾಗಿ ಗುಂಡುಗುರ್ತಿ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಯಾಗಿದ್ದು ತುಂಬಾ ಹರ್ಷವಾಗಿದೆ ಎಂದು ಭರಮರೆಡ್ಡಿ ಸಾಹು ಹಂಗರಗಿ ಮು.ಬಳಬಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.