
ಕೊಟ್ಟೂರು: ಕೊಟ್ಟೂರು ಪಟ್ಟಣದ ಸಗಟು ನೀರು ಸರಬರಾಜು ಯೋಜನೆಯಡಿ ಪಟ್ಟಣದ ಶುಧ್ದಕುಡಿಯುವ ನೀರಿನ ಏರು ಕೊಳೆವೆ ಮಾರ್ಗದಲ್ಲಿ ಬಹಳ ನೀರಿನ ಸೋರಿಕೆ ಕಂಡುಬಂದಿರುವುದರಿಂದ ದುರಸ್ಥಿ ಕಾರ್ಯ ಕೈಗೊಳ್ಳುವ ಸಂಬಂಧ ದಿನಾಂಕ 15-12-2023 ಮತ್ತು 16-12-2023 ರಂದು ನಿರಂತರ ಎರಡು ದಿನಗಳ ಕಾಲ ಕೊಟ್ಟೂರು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಕೊಟ್ಟೂರು ಪಟ್ಟಣ ಪಂಚಾಯಿತಿ ಮುಖ್ಯಾದಿಕಾರಿ ಎ.ನಸ್ಸರುಲ್ಲಾ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
