ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ಕೂಡಲಸಂಗಮದ ಪ್ರಥಮ ಜಗದ್ಗುರು ಶಿಗ್ಗಾವ್ ತಾಲೂಕಿನ ನೂತನ ಪಂಚ ಸೈನ್ಯ ಅಧ್ಯಕ್ಷ ಶಿವಾನಂದ ಕುನ್ನುರ ಅವರಿಗೆ ಸನ್ಮಾನ

ಹಾವೇರಿ:ಶ್ರೀ ಕೂಡಲಸಂಗಮದ ಪ್ರಥಮ ಜಗದ್ಗುರು ಶಿಗ್ಗಾವ್ ತಾಲೂಕಿನ ಪಂಚ ಸೈನೆ ಶಿವಾನಂದ್ ಕುನ್ನೂರ ಅದ್ಯಕ್ಷರಿಗೆ ಶ್ರೀಗಳಿಂದ ಅಧ್ಯಕ್ಷರುಗಳಿಗೆ ಆಶೀರ್ವಾದ ಮಾಡಿ ತಾಲೂಕಿನಲ್ಲಿ ಸಮಾಜ ಕಳಕಳಿ ಹೊಂದಿ ಸಮಾಜ ಸೇವೆ ಮಾಡಲಿ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಾಧ್ಯಕ್ಷರು ಶಿವಾನಂದ ಬಾಗುರ್,ಮಂಜುನಾಥ್ ಮಣ್ಣನ್ನವರ್,ನಂದೀಶ್ ಅಣ್ಣ,ಎಲಿಗಾರ್ ಮಾಂತೇಶ್, ಪುರಸಭೆ ಸದಸ್ಯರು ರಮೇಶ್ ವನ್ನಳ್ಳಿ,ಅರ್ಜಪ್ಪ ಬಟ್ಟಿ ಯುವ ಘಟಕದ ಅಧ್ಯಕ್ಷರು,ಬಸಲಿಂಗಪ್ಪ ನರಗುಂದ ಪಂಚಮಸಾಲಿ ಸಮಾಜದ ಬಾಂಧವರು ಹಾಗೂ ಇತರೆ ಸಮಾಜದ ಹಿರಿಯರು ಗುರು ಭಾಗವಹಿಸಿದ್ದರು.

ವರದಿ:ಮಂಜುನಾಥ ಪಾಟೀಲ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ