ದಕ್ಷಿಣ ಕನ್ನಡ:ಜ.ದಿ 13 ಮತ್ತು 14ಜನವರಿ 2024 ರಂದು ಮಂಗಳ ಸ್ಟೇಡಿಯಂ ಮಂಗಳೂರು ನಡೆಯಿತು.ಈ ಅಥ್ಲೇಟಿಕ್ ಗೇಮ್ ನಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ವಡ್ಡರಹಟ್ಟಿ ಗ್ರಾಮದಿಂದ ರನ್ನರ್ಸ್ ಯುನಿಟಿ ಟೀಮ್ ವತಿಯಿಂದ ಷಣ್ಮುಖಪ್ಪ ಶಾವಂತಗೇರಿ ಅವರು 40 ವಯಸ್ಸಿನ ವೈಯಕ್ತಿಕ 1500 ಮೀಟರ್ ಓಟದಲ್ಲಿ ತೃತೀಯ ಸ್ಥಾನ 5000 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಹಾಗೂ 10000 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಫೆಬ್ರುವರಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.