ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕು ತಹಶೀಲ್ದಾರ ಕಚೇರಿಯಲ್ಲಿ ಶ್ರೀ ಮಹಾಯೋಗಿ ವೇಮನರ 612 ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿಗಳಾದ ಶ್ರೀ ಬಸವಲಿಂಗಪ್ಪ ನಾಯ್ಕೋಡಿ,ರೆಡ್ಡಿ ಸಮಾಜದ ತಾಲೂಕ ಅಧ್ಯಕ್ಷ ಶ್ರೀ ಬಾಬುಗೌಡ ಪಾಟೀಲ ಅಗತೀರ್ಥ, ರಾಜಶೇಖರ ಗೌಡ ಪಾಟೀಲ್,ಚಂದ್ರಶೇಖರ ಮಾಗನೂರ ಮತ್ತು ವೀರಭದ್ರಗೌಡ ಹೊಸಮನಿ, ಹಾಗೂ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.
