ಹೊನ್ನಾಳಿ:ಪಟ್ಟಣದ ಕನಕದಾಸ ವೃತ್ತದಲ್ಲಿ
ಪ್ರತಿಷ್ಠಾಪಿಸಿರುವ ಕನಕದಾಸ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಬಿಟ್ಟಿರುವುದು ಖಂಡನೀಯ ಎಂದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಕುರುಬ ಸಂಘದ ಕಾರ್ಯಾಧ್ಯಕ್ಷ ಪುರಸಭೆ ಸದಸ್ಯ ಧರ್ಮಪ್ಪ ಹೇಳಿದರು.
ಶನಿವಾರ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ. 3ರಂದು ಕನಕದಾಸರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಹೊನ್ನಾಳಿಯ ಪ್ರವಾಸಿ ಮಂದಿರಕ್ಕೆ ಹೋಗುವ ದಾರಿಯಲ್ಲಿ ಇರುವ ಬೃಹತ್ ಆಕಾರ ಕನಕದಾಸ ಕಂಚಿನ ಪ್ರತಿಮೆ ಅನಾವರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಲಿದ್ದಾರೆ ದಾವಣಗೆರೆ ಜಿಲ್ಲೆಯ ಜಿಲ್ಲಾಧ್ಯಕ್ಷರ ಊರು ಹೊನ್ನಾಳಿ ಅನ್ನುವುದನ್ನೇ ಮರೆತಿದ್ದಾರೆ ಎಂದು ಆರೋಪಿಸಿದರೆ ಹೆಚ್ ಬಿ ಮಂಜಪ್ಪನವರ ಹೆಸರು ಬಿಟ್ಟುದರೆ ಎಂದು ತಾಲೂಕು ಕುರುಬ ಸಮಾಜದ ವತಿಯಿಂದ ಆಗ್ರಹಿಸಿದ್ದಾರೆ ಹಮ್ಮಿಕೊಳ್ಳಲಾಗಿದ.ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿರುವುದು ಸಂತಸದ ವಿಷಯ ರಾಜ್ಯದಲ್ಲಿ ಕಾಂಗ್ರೆಸ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಅವರ ಹೆಸರನ್ನು ಏಕೆ ಕೈಬಿಡಲಾಗಿದೆ ಎಂದು ಪ್ರಶ್ನಿಸಿದರು.ಇದೊಂದು ಪೂರ್ವನಿಯೋಜಿತ ಕೃತ್ಯವಾಗಿದ್ದು,ಪಕ್ಷದ ಜಿಲ್ಲಾಧ್ಯಕ್ಷ ಮಂಜಪ್ಪನವರ ಏಳಿಗೆ ಸಹಿಸದೆ ರೂಪಿಸಿರುವ ಷಡ್ಯಂತ್ರ ಎಂದು ಆರೋಪಿಸಿದರು ಕುರುಬ ಸಮಾಜವನ್ನು ಒಡೆಯುವ ‘ಹುನ್ನಾರವನ್ನು ಹೊನ್ನಾಳಿ ತಾಲೂಕು ಕುರುಬ ಸಮಾಜದ ಪದಾಧಿಕಾರಿಗಳು ಮಾಡುತ್ತಿದ್ದಾರೆ.
ಫೆ. 2ರೊಳಗಾಗಿ ತಾಲೂಕು ಕುರುಬ ಸಮಾಜದ
ಪದಾಧಿಕಾರಿಗಳು ಮಂಜಪ್ಪ ಅವರ ಹೆಸರನ್ನು ಸರ್ಕಾರ ಇದ್ದು ಆಹ್ವಾನ ಪತ್ರಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಅವರ ಹೆಸರನ್ನು ಏಕೆ ಕೈಬಿಡಲಾಗಿದೆ ಎಂದು ಪ್ರಶ್ನಿಸಿದರು.ಇದೊಂದು ಪೂರ್ವನಿಯೋಜಿತ ಕೃತ್ಯವಾಗಿದ್ದು,ಪಕ್ಷದ ಜಿಲ್ಲಾಧ್ಯಕ್ಷ ಮಂಜಪ್ಪನವರ ಏಳಿಗೆ ಸಹಿಸದೆ ರೂಪಿಸಿರುವ ಷಡ್ಯಂತ್ರ ಎಂದು ಆರೋಪಿಸಿದರು ಕುರುಬ ಸಮಾಜವನ್ನು ಒಡೆಯುವ ‘ಹುನ್ನಾರವನ್ನು ಹೊನ್ನಾಳಿ ತಾಲೂಕು ಕುರುಬ ಸಮಾಜದ ಪದಾಧಿಕಾರಿಗಳು ಮಾಡುತ್ತಿದ್ದಾರೆ.
ಫೆ. 2ರೊಳಗಾಗಿ ತಾಲೂಕು ಕುರುಬ ಸಮಾಜದ
ಪದಾಧಿಕಾರಿಗಳು ಮಂಜಪ್ಪ ಅವರ ಹೆಸರನ್ನು- ಕೈಬಿಟ್ಟಿರುವುದಕ್ಕೆ ಸೂಕ್ತ ಕಾರಣ ನೀಡದಿದ್ದರೆ ನಮ್ಮ ಸಂಘದ ವತಿಯಿಂದ ಕನಕದಾಸರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾಲಾರ್ಪಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಕನಕದಾಸ ವೃತ್ತದಲ್ಲಿ ಕನಕದಾಸರ ಕಂಚಿನ ಪ್ರತಿಮೆ ಸ್ಥಾಪನೆಯಾಗಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರ ಸಹಾಯ,ಸಹಕಾರ ಹಾಗೂ ಶ್ರಮವೂ ಇದೆ. ತಕ್ಷಣ ಆಹ್ವಾನ ಪತ್ರಿಕೆಯಲ್ಲಿ ಮಂಜಪ್ಪ ಅವರ ಹೆಸರು ಹಾಕಿಸಿ ಮುಂದಾಗುವ ಅವಘಡವನ್ನು ತಪ್ಪಿಸಬೇಕುಎಂದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಕುರುಬ ಸಮಾಜದ ಅಧ್ಯಕ್ಷ ನೆಲಹೊನ್ನೆ ಮೋಹನ್ ಮಾತನಾಡಿ,ಎಚ್.ಬಿ.ಮಂಜಪ್ಪ ಪಕ್ಷದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬೆಳೆಯುತ್ತಿದ್ದಾರೆ.ಇದನ್ನು ಸಹಿಸದ ನಮ್ಮವರೇ ಕೆಲವರು ಮಂಜಪ್ಪ ಅವರನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ.ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ.ತಕ್ಷಣ ಮಂಜಪ್ಪ ಅವರ ಹೆಸರನ್ನು ಆಹ್ವಾನಪತ್ರಿಕೆಯಲ್ಲಿ ಮುದ್ರಿಸಬೇಕು.ಮರು ಮುದ್ರಣದ ಪತ್ರಿಕೆಯನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ಪಪಂ ಮಾಜಿ ಸದಸ್ಯ ಎಚ್.ಬಿ.ಅಣ್ಣಪ್ಪ,ಸಮಾಜದ ಮುಖಂಡರಾದ ಎಚ್.ನರಸಪ್ಪ ಆರುಂಡಿ ಪ್ರಕಾಶ್ ಮಾತನಾಡಿದರು.ಮುಖಂಡರಾದ ನರಸಿಂಹಪ್ಪ ಮುಕ್ತನಹಳ್ಳಿ ಕನಕದಾಸ,ಎಂ.ಆರ್.ಮಹೇಶ್,ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರುವಿಜೇಂದ್ರಪ್ಪ ಕುಂಬಳೂರು ವಾಗೀಶ್,ಪುಟ್ಟಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ವರದಿ-ಪ್ರಭಾಕರ ಡಿ ಎಂ,ಹೊನ್ನಾಳಿ