ಬೀದರ್:ಸನ್ಮಾನ್ಯ ಶ್ರೀ ಈಶ್ವರ್ ಖಂಡ್ರೆ
ಮಾನ್ಯ ಅರಣ್ಯ ಜೈವಿಕ ಮತ್ತು ಪರಿಸರ ಬೀದರ್ ಜಿಲ್ಲಾ ಉಸ್ತವರಿ ಸಚಿವರ ನೇತೃತ್ವದಲ್ಲಿ
ಔರಾದ್ (ಬಾ) ತಾಲೂಕಿನಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಜನಸ್ಪಂದನ ಸಭೆ ಮತ್ತು ಗ್ಯಾರಂಟಿ ಸಮಾವೇಶವು ನಡೆಯಲಿದೆ.ದಿನಾಂಕ:09-02-2024 ರಂದು
ಸಮಯ ಬೆಳಗ್ಗೆ 11.00 ಗಂಟೆಗೆ
ಸ್ಥಳ:ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪ.ಚಿಂತಾಕಿ ರಸ್ತೆ.ಔರಾದ್ (ಬಾ).
