ಅಭಿವೃದ್ಧಿಯು ಯಾವ ಯಾವ ಹಂತಗಳಲ್ಲಿ ಆಗಬೇಕು ಎಂಬ ಪ್ರಶ್ನೆಗೆ ಆಗುತ್ತಿರುವ ಬದಲಾವಣೆಗಳು ತಾಂತ್ರಿಕವಾಗಿ,ವೈಜ್ಞಾನಿಕವಾಗಿ ವೇಗ ಪಡೆದುಕೊಳ್ಳುತ್ತಿರುವ ದೇಶದ ಬೆಳವಣಿಗೆ ವೇಗದ ಗತಿಯಲ್ಲಿರುವುದಷ್ಟೇ,ಕಾಲವನ್ನು ನಿಯಂತ್ರಿಸಲು ಅದಕ್ಕೆ ಹೊಂದಿಸಿದ ಹಾಗೆ ಬದಲಾವಣೆಗಳನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ದೇಶ ರಾಜ್ಯವನ್ನು ಉಳಿಸುವಂತಹ ಅಂಶಗಳು,ದೇಶ ರಾಜ್ಯವನ್ನು ಆಳಿಸುವ ಅಂಶಗಳು ಎದ್ದು ಕಾಣುವಂತಹದ್ದಾಗಿದೆ
ಇಷ್ಟೇ ಅಭಿವೃದ್ಧಿ ಎಂದು ಹೇಳದೆ,ಸಾಧ್ಯತೆಯು ಎಷ್ಟಿದೆ ಎಂಬುದರ ಕಡೆ ಗಮನ ಹರಿಸಬೇಕು.ಹೆಚ್ಚು ಹೆಚ್ಚು ಯೋಜನಾತ್ಮಕವಾದ ಬೆಳವಣಿಗೆಗಳು,ಅನ್ಯ ದೇಶಗಳಿಗೆ ಹೋಲಿಕೆಯಾಗುವಂತಿರುವಂತಹದು,ತಳ ಹಂತದ ಜನರಿಂದ ಅವರನ್ನು ಮೇಲೆತ್ತುವ ಪ್ರಯತ್ನಗಳು ಪ್ರಶ್ನೆಗಳಾಗಿ ಕಾಡುತ್ತಿವೆ.ಇಂತಹ ಸಮಯದಲ್ಲಿ ಬೆಳೆದ ಜನರು,ಶೋಷಿತ ಸಮುದಾಯ ಎಂಬುದಾದರೆ ಅಭಿವೃದ್ಧಿಯ ಹೊಂದಾಣಿಕೆ ಯೋಜನಾತ್ಮಕ ಬೆಳವಣಿಗೆ,ಸಮಾನಾಂತರ ಹಂಚಿಕೆ ವೇಗದ ಗತಿಯನ್ನು ಅನುಸರಿಸಿ ಅವರವರ ಇಚ್ಛೆಯಾತ್ಮಕ ಅರಿವು ಹೆಚ್ಚಾಗಬೇಕು.
ರಾಜಕೀಯತೆಯು ಸೀಟು ಪಡೆಯುವುದಕಷ್ಟೇ ಸೀಮಿತವಾಗಿದೆ.ಇರುವ ಜನರಿಗೆ ಕಾಡುವ ಸಮಸ್ಯೆ, ಆ ಸಮಸ್ಯೆ ನಿವಾರಣೆ ಯಾವಾಗ ಎಂಬುದೇ ಆಗಿರುತ್ತದೆ, ಪ್ರಯತ್ನದ ಸೋಲು ಗೆಲುವು ಎಂಬುದಷ್ಟೇ ಆಗಿರದೆ ಅಭಿವೃದ್ಧಿಯ ಕಡೆ ಎಷ್ಟು ಸಾಗಿದರು ಸಾಲದು ಸಮಸ್ಯಾತ್ಮಕ ನಿವಾರಣೆಗಳು ಅಭಿವೃದ್ಧಿಯ ಮೂಲಕವಷ್ಟೇ ನೀಡಬೇಕು ಇಷ್ಟೇ ಎಂಬುದಿಲ್ಲ…
ಲೇಖನ:ಚೇತನ್ ಕುಮಾರ್ ಎಂ,ಕೆ