ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕ ಮೊರಾರ್ಜಿ ದೇಸಾಯಿ ವಸತಿ ಶಾಲೆ ಜಮಾಪುರ ಶಾಲೆಯಲ್ಲಿ ಬಿಸಿಲಿನಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಪಕ್ಷಿಗಳಿಗೆ ನೀರು ಕುಡಿಯಲು ವಿದ್ಯಾರ್ಥಿನಿಯರಾದ ದೀಪಾ 9ನೇ ತರಗತಿ,ಮಹಾಲಕ್ಷ್ಮಿ 8ನೇ ತರಗತಿ,ಆಸ್ಮಾ 8ನೇ ತರಗತಿ,ದೈಹಿಕ ಶಿಕ್ಷಕರಾದ ಶ್ರೀ ಚಂದ್ರಶೇಖರ ಸರ್ ದೊಣ್ಣೆಗುಡ್ಡ ಹಾಗೂ ಲಿಂಗರಾಜ್ ನಾಗರೆಡ್ಡಿ ಜಮಾಪುರ್ ಇವರ ಮಾರ್ಗದರ್ಶನದಿಂದ ಶಾಲೆಯಲ್ಲಿ ಪಕ್ಷಿಗಳಿಗೆ ಕುಡಿಯಲು ನೀರಿನ ಅರವಟ್ಟಿಗೆ,ಬಾಟಲಿಗಳನ್ನು ಗಿಡಗಳಿಗೆ ಕಟ್ಟಿ ಪಕ್ಷಿಗಳಿಗೆ ನೀರುಣಿಸುತ್ತಿದ್ದಾರೆ ಶಾಲೆಯ ಪ್ರಾಚಾರ್ಯರಾದ ಉಮೇಶ್ ಮಾಲಿಪಾಟೀಲ್ ಹಾಗೂ ನಿಲಯ ಪಾಲಕರಾದ ಹನುಮಂತಪ್ಪ ನಾಯಕ್ ಹಾಗೂ ಶಾಲೆಯ ಸರ್ವ ಸಿಬ್ಬಂದಿ ವರ್ಗದವರು ಇದನ್ನು ನೋಡಿ ಮೆಚ್ಚುಗೆ ಹರ್ಷ ವ್ಯಕ್ತಪಡಿಸಿದ್ದಾರೆ ಹಾಗೂ ಮಕ್ಕಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.