ದಾವಣಗೆರೆ ಜಿಲ್ಲೆ, ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಜೋಗ ಹತ್ತಿರ ಕೆಎಸ್ಆರ್ಟಿಸಿ ಬಸ್ ಮತ್ತು ಓಮಿನ ಡಿಕ್ಕಿಯಾಗಿ
ಒಂದೇ ಕುಟುಂಬದ ದೇವರಾಜ್ 25 ನಂಜುಂಡಪ್ಪ 80 ರಾಕೇಶ್ 23 ಒಂದೇ ಕುಟುಂಬದ ಮರಣ ಹೊಂದಿದ್ದಾರೆ
ಇವರು ಮೂಲತಃ ಅರಮಗಟ್ಟ ಗ್ರಾಮದವರಾಗಿದ್ದು ಇವರು ಸೂರಗೊಂಡನ ಕೊಪ್ಪಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
