ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏಪ್ರಿಲ್ 26ರ ಮತ ದಿನದಂದು ಮತದಾನ ಮಾಡಲು ಸಾಧ್ಯವಾಗದೇ ಇರುವಂತಹ ಅರ್ಹ ಎ ವಿ ಎಸ್ ಸಿ ಮತ್ತು ಎ ವಿ ಪಿ ಡಿ ಮತದಾರರ ಅನುಕೂಲಕ್ಕಾಗಿ ಹೋಮ್ ವೋಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಮತದಾರರು ಏಪ್ರಿಲ್ 13 ರಿಂದ 18 ರವರೆಗೆ ಬೆಳಿಗ್ಗೆ 7ರಿಂದ ಸಂಜೆ 6ಗಂಟೆಯವರೆಗೆ ಹೋಮ್ ವೋಟಿಂಗ್ ಮೂಲಕ ಮತದಾರರು ಮತ ಚಲಾಯಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ವರದಿಗಾರರು ಕೊಟ್ಟ ಕರಿಯಣ್ಣ



















