ಶಹಾಪುರ:ಇಂದು ಮುಂಜಾನೆ ನಗರದ ಸ್ವರಾಜ್ ಶೋರೂಮ್ ಮುಂದೆ ಬೆಳಿಗ್ಗೆ ದ್ವಿಚಕ್ರ ಮತ್ತು ಟ್ರ್ಯಾಕ್ಟರ್ ನಡೆವೆ ಮುಕಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡ ಯುವಕ ದ್ವಿಚಕ್ರದಲ್ಲಿ ಉಕ್ಕಿನಾಳ ತಾಂಡಾದಿಂದ ಶಹಾಪುರ ನಗರಕ್ಕೆ ಬರುವ ವೇಳೆ ಬಿ ಗುಡಿ ಕಡೆ ಕಲ್ಲು ತುಂಬಿಕೊಂಡು ಸಾಗುತಿದ್ದ ಟ್ರ್ಯಾಕ್ಟರ್ ಮದ್ಯ ಭೀಕರ ಅಪಘಾತ ಸಂಭವಿಸಿದೆ
ಗಾಯಾಳುಗಳನ್ನು ಹೆಚ್ಚಿನ ಚಿಕೆತ್ಸೆಗೆ ಕಲಬುರ್ಗಿ ಸಾಗಿಸಲಾಗಿದ್ದು. ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಮಾಡುತ್ತಿದ್ದಾರೆ.
