ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕ್ರೀಡಾಂಗಣಕ್ಕೆ ಆರ್ಸಿಬಿ ತಂಡದ ಕ್ರಿಕೆಟ್ ಮಹಿಳಾ ಆಟಗಾರ್ತಿಯಾದ ಶ್ರೇಯಾಂಕ ಪಾಟೀಲ್ ಕ್ರೀಡಾಂಗಣ ಎಂದು ನಾಮಕರಣ ಮಾಡಬೇಕು ಎಂದು ಜೇವರ್ಗಿ ತಾಲೂಕಿನ ಸಮಾಜ ಸೇವಕರು ಪ್ರಗತಿಪರ ಚಿಂತಕರಾದ ಶರಣಗೌಡ ಪೊಲೀಸ್ ಪಾಟೀಲ್ ಮಲಬಾದ್ ಅವರು ಅಭಿಪ್ರಾಯ ಪಟ್ಟಿದ್ದಾರೆ ಯಾಕಂದರೆ ಕುಮಾರಿ ಶ್ರೇಯಂಕಾ ಪಾಟೀಲ್ ಅವರು ಜೇವರ್ಗಿ ತಾಲೂಕಿನ ಕೊಳಕೂರು ಗ್ರಾಮದವರು ಆಗಿದ್ದು ಅಂತರಾಷ್ಟ್ರೀಯ ಮಟ್ಟದ ಆರ್ಸಿಬಿ ತಂಡದ ಪರವಾಗಿ ಭಾಗವಹಿಸಿ ನಮ್ಮ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ದೇಶದ ಘನತೆಯನ್ನು ಎತ್ತಿ ಹಿಡಿದಿದ್ದಾರೆ ಆದ್ದರಿಂದ ಅಪ್ರತಿಮ ಮಹಿಳಾ ಸಾಧಕಿಯಾದ ಕುಮಾರಿ ಶ್ರೇಯಂಕಾ ಪಾಟೀಲ್ ಅವರ ಹೆಸರು ಜೇವರ್ಗಿ ಕ್ರೀಡಾಂಗಣಕ್ಕೆ ಇಡುವುದು ಸೂಕ್ತ ಎಂದು ಸಮಾಜದ ಮುಖಂಡರಾದ ಶರಣಗೌಡ ಪೊಲೀಸ್ ಪಾಟೀಲ್ ಮಲ್ಲಾಬಾದ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.