ಆಕೆ ಪಟ್ಟಣದ ದೊಡ್ಡ ಮಾಲ್ ಒಂದರಲ್ಲಿ ಸಾವಿರಾರು ರೂಗಳನ್ನು ಖರ್ಚು ಮಾಡಿ, ತನಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದಳು.. ಪುಟ್ ಪಾತ್ ನಲ್ಲಿ ತರಕಾರಿಯವನ ಹತ್ತಿರ “ಟೊಮೇಟೋ ಬೆಲೆ ಎಷ್ಟಪ್ಪಾ..?” ಎಂದು ಕೇಳಿದಳು. ಅವನು 50 ರೂ ಎಂದಿದ್ದಕ್ಕೆ, ಜಗಳ ಮಾಡಿ 30 ರೂ ಗೆ ಟೊಮೆಟೋ ಖರೀದಿ ಮಾಡಿದಳು…!
✍🏻 ಮನು ಎಸ್ ವೈದ್ಯ